ಜಿಲ್ಲಾ ಸುದ್ದಿ
ದ.ಕ. ಜಿಲ್ಲೆಯ ಮೊದಲ ಪ್ರಕರಣವಿದು: ಕರೋನಾದಿಂದ ಗುಣಮುಖನಾಗಿ ಊರಿಗೆ ತಲುಪಿದ ಯುವಕ
ಆತ್ಮವಿಶ್ವಾಸವಿದ್ದರೆ ಸೋಂಕು ಎದುರಿಸಲು ಸಾಧ್ಯ
ಸೋಶಿಯಲ್ ಮೀಡಿಯಾದಲ್ಲಿ ಕೋಮು ಪ್ರಚೋದಕ, ನಿಂದನಾತ್ಮಕ ಬರೆಹ ಕಂಡುಬಂದರೆ ಕ್ರಿಮಿನಲ್ ಕೇಸ್
ಈಗಾಗಲೇ ದ.ಕ.ದಲ್ಲಿ 4 ಪ್ರಕರಣ ದಾಖಲು – ಎಸ್ಪಿ ಲಕ್ಷ್ಮೀಪ್ರಸಾದ್
8 ಲಕ್ಷ ರೂ. ಮಾಸಾಶನ ವಿತರಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಲಾಕ್ ಡೌನ್: ತುರ್ತು ವೈದ್ಯಕೀಯ ಸೇವೆ ಇದ್ದರೆ ಈ ನಂಬರ್ ಗೆ ಕರೆ ಮಾಡಿ
ಏ.5, 6, 7ರಂದು ನ್ಯಾಯ ಬೆಲೆ ಅಂಗಡಿಗೆ ಇಲ್ಲ ರಜೆ: ಜಿಲ್ಲಾಧಿಕಾರಿ
ನಾಳೆಯೂ ಇದೆ ರೇಷನ್ ಶಾಪ್
ಸತತ ಎರಡನೇ ದಿನವೂ ಪತ್ತೆಯಾಗದ ಕೊರೊನಾ ಸೋಂಕು
43 ಮಂದಿಯ ಗಂಟಲು ದ್ರವ ಮಾದರಿ ಪರೀಕ್ಷೆ ನಿರೀಕ್ಷೆಯಲ್ಲಿ
ಮಧ್ಯಾಹ್ನ 12ರೊಳಗೆ ಖರೀದಿ ಮುಗಿಸಿ ಮನೆಯಲ್ಲಿರಿ
ಅಗತ್ಯವಿದ್ದರಷ್ಟೇ ಬೀದಿಗಿಳಿಯಿರಿ, ರೇಷನ್ ಅಂಗಡಿಯೂ ಓಪನ್
ಮೆಡಿಕಲ್ ಕಾಲೇಜುಗಳಲ್ಲೂ ಆಯುಷ್ಮಾನ್ ಸೌಲಭ್ಯ
ದ.ಕ.ಜಿಲ್ಲೆಯ 13 ಕಡೆಗಳಲ್ಲಿ ‘ಜ್ವರ ಕ್ಲಿನಿಕ್’
ಕೊರೊನಾ ತಡೆ ಹಿನ್ನೆಲೆಯಲ್ಲಿ ಈ ಕ್ರಮ