Articles by Harish Mambady
ಬಂಟ್ವಾಳದಲ್ಲಿ ಮದುವಣಗಿತ್ತಿಯಿಂದ ಮತ ಚಲಾವಣೆ
ಬೆಳಗ್ಗಿನಿಂದಲೇ ಸಾಲು, ಬಂಟ್ವಾಳದಲ್ಲಿ ಮತದಾನ ಚುರುಕು
www.bantwalnews.com – ಸಂಪಾದಕ: ಹರೀಶ ಮಾಂಬಾಡಿ, ಚಿತ್ರಗಳು: ಕಿಶೋರ್ ಪೆರಾಜೆ ವಿಧಾನಸಭೆಯ ಚುನಾವಣೆಗೆ ಬಂಟ್ವಾಳ ಕ್ಷೇತ್ರದಲ್ಲಿ ಮತದಾನ ಶನಿವಾರ ಬಿರುಸಿನಿಂದ ನಡೆಯುತ್ತಿದ್ದು, ಬೆಳಗ್ಗಿನಿಂದಲೇ ಸಾಲುಗಟ್ಟಿ ನಿಂತ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
ಬೂತ್ ಬಚಾವೋ – ಕಾರ್ಯಕರ್ತರಿಗೆ ಬಂಟ್ವಾಳ ರೋಡ್ ಶೋ ಬಳಿಕ ಯೋಗಿ ಆದಿತ್ಯನಾಥ್ ಸಲಹೆ
www.bantwalnews.com ಆಪ್ ಕಾ ಬೂತ್ ಬಚಾವೋ – ಇದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಂಟ್ವಾಳದ ಬಿಜೆಪಿ ಕಾರ್ಯಕರ್ತರಿಗೆ ನೀಡಿದ ಸಲಹೆ.
ಯಾವ ದಾಳಿಗೂ ಕಾಂಗ್ರೆಸ್ ಹೆದರುವುದಿಲ್ಲ: ಅಬ್ಬಾಸ್ ಅಲಿ
ಪೊಳಲಿ, ಧರ್ಮಸ್ಥಳ, ಕುದ್ರೋಳಿಯಲ್ಲಿ ಪ್ರಮಾಣಕ್ಕೆ ಸಿದ್ಧ: ರಮಾನಾಥ ರೈ
ಬಿಜೆಪಿ ಗೆದ್ದರೆ ಮರಳು ನೀತಿ ಅನುಷ್ಠಾನ: ನಳಿನ್ ಕುಮಾರ್ ಕಟೀಲ್
ದುಬೈಯ ಬಸವ ಜಯಂತಿ : ಪದ್ಮಶ್ರೀ ಬಿ. ಜಯಶ್ರೀ ಮುಡಿಗೇರಿದ ‘ಬಸವಭೂಷಣ’ ಪ್ರಶಸ್ತಿ
ವರದಿ : – ಅಡಿಗ ಕೆ .ವಿ , ದುಬೈ.