Articles by Harish Mambady
ಬಂಟ್ವಾಳ ತಾಲೂಕಿನಲ್ಲಿ ಮಳೆ, ಸಿಡಿಲಿಗೆ ಹಲವೆಡೆ ಹಾನಿ
ಕಾಮಗಾರಿ ಸಂದರ್ಭ ರೈಲ್ವೆ ಹಳಿಗೆ ಉರುಳಿದ ಸಿಮೆಂಟ್ ಮಿಕ್ಸರ್ ಯಂತ್ರದ ವಾಹನ: ತಪ್ಪಿದ ಅನಾಹುತ
ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಪ್ರಕ್ರಿಯೆಗೆ ಚಾಲನೆ
ಕಲ್ಲಡ್ಕದಲ್ಲಿ ಮಂಗಳೂರು ಹವ್ಯಕ ಮಂಡಲ ಸಭೆ, ನೂತನ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ
ಮಂಗಳೂರು ಹವ್ಯಕ ಮಂಡಲದ ಸೆಪ್ಟೆಂಬರ್ ತಿಂಗಳ ಸಭೆಯು ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಉದಯಶಂಕರ ನೀರ್ಪಾಜೆ ಅವರಿಗೆ ಜವಾಬ್ದಾರಿ ಹಸ್ತಾಂತರಿಸಲಾಯಿತು. ನಿರ್ಗಮನ ಅಧ್ಯಕ್ಷ ಗಣೇಶಮೋಹನ ಕಾಶಿಮಠ ಅವರನ್ನು ಸನ್ಮಾನಿಸಲಾಯಿತು.