ತೊಕ್ಕೊಟ್ಟು ಕರ್ಣಾಟಕ ಬ್ಯಾಂಕ್ ಕಚೇರಿಗೆ ಬೆಂಕಿ
ಪರಿಸರದಲ್ಲಿ ಮೂರನೇ ಬಾರಿ ನಡೆಯುತ್ತಿರುವ ಕೃತ್ಯ www.bantwalnews.com report
ಪರಿಸರದಲ್ಲಿ ಮೂರನೇ ಬಾರಿ ನಡೆಯುತ್ತಿರುವ ಕೃತ್ಯ www.bantwalnews.com report
ಯಾವ್ಯಾವ ಕಡೆ ಯಕ್ಷಗಾನ ನಡೆಯುತ್ತಿದೆ, ಇಂದಿನ ಆಟದ ನೋಟ ಬಂಟ್ವಾಳ ನ್ಯೂಸ್ ನಲ್ಲಿ ಶ್ರೀ ಧರ್ಮಸ್ಥಳ ಮೇಳ: ಕಡಾರಿ ಬಜಗೋಳಿಯಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಶ್ರೀ ಮಾರಣಕಟ್ಟೆ ಮೇಳ ಎ: ಹಂಗಳೂರು, ಬಿ: ಕುಂಜ್ಞಾಡಿ ಶ್ರೀ…
ಮಂಗಳೂರು ವಿಮಾನ ನಿಲ್ದಾಣದಲ್ಲಿ ನೌಕಾಪಡೆಯ ವಿಮಾನವೊಂದು ಮಂಗಳವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿತು. ಇದರಿಂದ ಸುಮಾರು ಎರಡು ತಾಸು ವಿಮಾನ ನಿಲ್ದಾಣ ಬಂದ್ ಆಗಿತ್ತು. ಮಂಗಳೂರಿನ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ತಾಂತ್ರಿಕ…
ಇಬ್ಬರು ಹಿರಿಯ ರಾಜಕೀಯ ಮುಖಂಡರು, ಮತ್ತೊಬ್ಬ ಪತ್ರಿಕೋದ್ಯಮ ಸಾಧಕ. ಮೂವರೂ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರು. ವಿಶೇಷವೆಂದರೆ ದೇವರಾಜ ಅರಸು ನಿಕಟವರ್ತಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಸುಧಾರಣೆಗೆ ನಾಂದಿ ಹಾಡಿದವರಲ್ಲಿ ಅಗ್ರಗಣ್ಯರು ಈ ಮೂವರಲ್ಲಿ ಒಬ್ಬರು. ಹೀಗೆ…
ಗುಂಡ್ಯ ಸಮೀಪದ ಶಿರಿಬಾಗಿಲು ಎಡಕುಮೇರಿ ರೈಲ್ವೇ ಟ್ರಾಕ್ ಗೆ ತೆರಳುವ ರಸ್ತೆ ಸಮೀಪ ಸುರಂಗ ಮಾರ್ಗದ ಕೆಲಸ ಮಾಡುವ ಜನರನ್ನು ಹೊತ್ತು ಸಾಗುತ್ತಿದ್ದ ಪಿಕಪ್ ಆಕ್ಸಿಲ್ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಇಬ್ಬರು ಮೃತಪಟ್ಟಿದ್ದಾರೆ….
ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ವಿಶ್ವದ ಅಗ್ರಗಣ್ಯ ಪಂಡಿತ ಸಂಘಟನೆಯಾಗಿದ್ದು, ಇದರ ಮಹಾನ್ ನಾಯಕರು ಯಾವುದೇ ಲೌಕಿಕ ಆಡಂಬರಗಳಿಗೆ ಒತ್ತು ನೀಡಿದವರಲ್ಲ ಎಂದು ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು. ಪಾಣೆಮಂಗಳೂರು ಸಮೀಪದ…
ಚಲಿಸುತ್ತಿದ್ದ ರೈಲಿನಿಂದ ಯುವಕನೋರ್ವ ಆಯತಪ್ಪಿ ಬಿದ್ದು ಗಂಭೀರ ಗಾಯಗೊಂಡ ಘಟನೆ ಬಿ.ಸಿ.ರೋಡು ರೈಸ್ ಮಿಲ್ ಸಮೀಪದ ರೈಲ್ವೇ ಹಳಿಯಲ್ಲಿ ಸೋಮವಾರ ಮುಂಜಾನೆ ನಡೆದಿದೆ. ಗುಜರಾತ್ ನ ಬಾಪೂನಗರ ನಿವಾಸಿ ಭದ್ರೇಶ ಬಾಯಿ(31) ಗಾಯಗೊಂಡ ಯುವಕ. ಸೋಮವಾರ ಬೆಳಗ್ಗೆ…
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ವಿವರ ಹೀಗಿದೆ. ಬೆಳಿಗ್ಗೆ:೧೦ – ಮಂಗಳೂರು ಪಿಲಿಕುಳ ಬಯಲು ರಂಗಮಂದಿರದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ೨೦೧೭ರ ಉದ್ಘಾಟನಾ ಸಮಾರಂಭ, ೧೧ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ…
ಮಂಗಳವಾರ ಎಲ್ಲೆಲ್ಲಿ ಯಕ್ಷಗಾನ? ಬಂಟ್ವಾಳನ್ಯೂಸ್ ನಲ್ಲಿದೆ ವಿವರ ಶ್ರೀ ಧರ್ಮಸ್ಥಳ ಮೇಳ: ನಿಲುವಾಗಿಲುವಿನಲ್ಲಿ ಗುರುದಕ್ಷಿಣೆ, ಹಿಡಿಂಬಾ ವಿವಾಹ ಶ್ರೀ ಎಡನೀರು ಮೇಳ: ಹೆಜಮಾಡಿಯಲ್ಲಿ ಭಾರತರತ್ನ ಶ್ರೀ ಮಾರಣಕಟ್ಟೆ ಎ ಮೇಳ: ಮಾರಣಕಟ್ಟೆಯಲ್ಲಿ ಶ್ರೀ ಮಾರಣಕಟ್ಟೆ ಬಿ…
ಫೆ.25ರಂದು ನಡೆದ ಬಂದ್ ವೇಳೆ ಕೆಎಸ್ಸಾರ್ಟಿಸಿ ಬಸ್ಸುಗಳಿಗೆ ಕಲ್ಲೆಸೆದು ಹಾನಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಪೊಲೀಸರು ನಾಲ್ವರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅದೇ ರೀತಿ…