Articles by Harish Mambady

ಚಿತ್ರಕಲಾ ಸ್ಪರ್ಧೆಯಲ್ಲಿ ಶಿಯಾ ತೃತೀಯ

ಲಯನ್ಸ್ ಕ್ಲಬ್, ಬಂಟ್ವಾಳ ಆಯೋಜಿಸಿರುವ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯ ೮ನೇ ತರಗತಿಯ ವಿದ್ಯಾರ್ಥಿನಿ ಶಿಯಾ ಶಾಲ್ಮಲಿ ಶೆಟ್ಟಿ ತೃತಿಯ ಸ್ಥಾನವನ್ನು ಪಡೆದಿರುತ್ತಾರೆ.


ರಜತವರ್ಷಾಚರಣೆ ಸಮಾರೋಪ, ವಿಚಾರಸಂಕಿರಣ

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್‌ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತ ವರ್ಷಾಚರಣಾ ಸಮಿತಿ ಆಶ್ರಯದಲ್ಲಿ ವಿಚಾರ ಸಂಕಿರಣ ಹಾಗೂ ರಜತ ವರ್ಷಾಚರಣೆಯ ಸಮಾರೋಪ ಸಂಭ್ರಮ ಮಾ.21ರಂದು ಮಂಗಳವಾರ ಬೆಳಗ್ಗೆ ಬಿ.ಸಿ.ರೋಡ್ ಲಯನ್ಸ್…


ಚಿಕಿತ್ಸೆಗೆ ಬಿಜೆಪಿ ಯುವಮೋರ್ಚಾ ನೆರವು

ಬಿಜೆಪಿ ಯುವಮೋರ್ಚಾ ಬಂಟ್ವಾಳ ವತಿಯಿಂದ ಸಜಿಪಮೂಡ ಗ್ರಾಮದ ಯುವ ಕಾರ್ಯಕರ್ತ ಹರ್ಷಿತ್ ಜೋಗಿ ಅಫಘಾತ ಚಿಕಿತ್ಸೆಗೆ ಬಿಜೆಪಿ ವತಿಯಿಂದ ನೆರವು ನೀಡಲಾಯಿತು. ಉತ್ತರಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪ್ರಮಾಣವಚನದ ಸಂದರ್‍ಭ ಮಿತ್ತಮಜಲು ಹರ್ಷಿತ್ ಜೋಗಿ ಮನೆಗೆ ಭೇಟಿ…


ಮುಳುಗಡೆ ಜಮೀನಿನ ಕುರಿತ ಮಾಹಿತಿ ನೀಡಿ

ತುಂಬೆಯಲ್ಲಿ 11 ಮೀಟರ್ ಎತ್ತರಕ್ಕೆ ನೂತನ ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸಿದರೆ ಎಷ್ಟು ಜಮೀನು ಮುಳುಗುತ್ತದೆ ಎಂಬ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು, ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಕಾನೂನಿನಡಿ ದಾವೆ ಹೂಡುವುದಾಗಿ ರೈತರು ಎಚ್ಚರಿಸಿದ್ದಾರೆ. ಪಾಣೆಮಂಗಳೂರಿನಲ್ಲಿ ನಡೆದ ತುಂಬೆ…


ಯಕ್ಷಗಾನ ಇಂದು

  ಶ್ರೀಧರ್ಮಸ್ಥಳ ಮೇಳ: ಬೆಜ್ಜವಳ್ಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಶ್ರೀ ಸಾಲಿಗ್ರಾಮ ಮೇಳ: ಮಧುಮತಿ ಮದುವೆ ಶ್ರೀ ಎಡನೀರು ಮೇಳ: ಕೈರಂಗಳದಲ್ಲಿ ಮಧ್ಯಾಹ್ನ 2ರಿಂದ ಹಿಡಿಂಬಾ-ಕೀಚಕ-ಉತ್ತರ ಶ್ರೀ ಪೆರ್ಡೂರು ಮೇಳ: ವಿಧಿ ವಂಚಿತೆ ಶ್ರೀ ಮಂದಾರ್ತಿ…


ಸುಜೀರು ಪ್ರೌಢಶಾಲೆಯಲ್ಲಿ ರಕ್ತದಾನ ಶಿಬಿರ

ರಕ್ತದಾನಕ್ಕೆ ಜಾತಿ ಧರ್ಮದ ಭೇದವಿಲ್ಲ. ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡುವ ಮೂಲಕ ಹಲವು ಮಂದಿಯ ಪ್ರಾಣವನ್ನು ಉಳಿಸಬಹುದಾಗಿದೆ ಎಂದು ಕರ್ನಾಟಕ ದಾರಿಮಿ ಅಸೋಸಿಯೇಷನ್‌ನ ಉಪಾಧ್ಯಕ್ಷ ಮಾಯಿನ್ ದಾರಿಮಿ ಹೇಳಿದರು. ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಜೀರು ಸರಕಾರಿ…



ಮರಳು ಅಕ್ರಮ ಸಾಗಾಟದ ಲಾರಿ ವಶಕ್ಕೆ

ಅಕ್ರಮ ಮರಳುಗಾರಿಕೆ ವಿರುದ್ಧ ಬಂಟ್ವಾಳ ಪೊಲೀಸರ ಕಾರ್‍ಯಾಚರಣೆ ಮುಂದುವರಿದಿದೆ. ಕಲ್ಲಡ್ಕ ಸಮೀಪ ನೆಟ್ಲ ರಸ್ತೆಯಲ್ಲಿ ಪರವಾನಗಿ ಇಲ್ಲದೆ ಸಂಚರಿಸುತ್ತಿದ್ದ ಮರಳು ಸಾಗಾಟದ ಟಿಪ್ಪರ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಮಹಮ್ಮದ್ ಉನೇಸ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ನಗರ…


ಆತ್ಮಾನಂದ ಲೌಕಿಕವಾದ ಸುಖಕ್ಕಿಂತ ಪರಮೋಚ್ಛ: ಒಡಿಯೂರುಶ್ರೀ

ಆತ್ಮಾನಂದ ಲೌಕಿಕವಾದ ಸುಖಕ್ಕಿಂತ ಪರಮೋಚ್ಛವಾಗಿದೆ. ಇಂತಹ ಸುಖದ ಅನುಭವ, ಅಧ್ಯಾತ್ಮದಿಂದ ಮಾತ್ರ ಸಿಗುವುದು. ಸರ್ವ ವಿಶ್ವವನ್ನೇ ಪ್ರೀತಿಸುವಾತನೇ ನಿಜವಾದ ಗುರುವಾಗಿರುತ್ತಾನೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ಎರುಂಬು ಬೊಳ್ನಾಡು ಶ್ರೀ…


ಮಾಮೇಶ್ವರ: ಬ್ರಹ್ಮಕಲಶೋತ್ಸವ ಚಪ್ಪರ ಮುಹೂರ್ತ

ಸಂಘರ್ಷ ಭಾವನೆಗಳನ್ನು ಇಟ್ಟುಕೊಳ್ಳದೇ ದೇವರ ಹೆಸರಿನಲ್ಲಿ ಪ್ರತಿಯೊಬ್ಬರು ಒಂದಾಗಬೇಕು ಎಂದು ಉದ್ಯಮಿ ಎಸ್. ಕೆ. ಆನಂದ ಹೇಳಿದರು. ಅವರು ಗುರುವಾರ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ನಡೆದು ಬ್ರಹಕಲಶೋತ್ಸವಕ್ಕೆ ಸಿದ್ಧತೆಯ ಅಂಗವಾಗಿ ನಡೆದ ಉತ್ತರ…