Articles by Harish Mambady

ಜಲಕ್ರೀಡೋತ್ಸವ

  ಬಂಟ್ವಾಳ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನ ಉತ್ಸವ ಸಂದರ್ಭ ಶುಕ್ರವಾರ ರಾತ್ರಿ ನಡೆದ ಜಲಕ್ರೀಡೋತ್ಸವ.


ಸಚಿವ ರಮಾನಾಥ ರೈ ಭಾನುವಾರದ ಪ್ರವಾಸ

  ಸಚಿವ ಬಿ.ರಮಾನಾಥ ರೈ ಅವರ ಭಾನುವಾರದ ಪ್ರವಾಸ ವಿವರ ಹೀಗಿದೆ. ಬೆಳಗ್ಗೆ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು. ಮಧ್ಯಾಹ್ನ 2.30ಕ್ಕೆ ಅಡ್ಕಾರು ಅರಣ್ಯ ವಸತಿಗೃಹ ಬಳಿ ನಿರ್ಮಿಸಲಾದ ಅರಣ್ಯ ತರಬೇತಿ ಭವನ ಶಿಲಾನ್ಯಾಸ 3ಕ್ಕೆ ಸುಳ್ಯ ಶಿವಕೃಪಾ…


ಮಾ. 9-13: ಸರಪಾಡಿ ದೇವಳದ ವಾರ್ಷಿಕ ಜಾತ್ರೆ

ಬಂಟ್ವಾಳ ತಾ| ಸರಪಾಡಿ ಶ್ರೀ ಶರ‘ಶ್ವರ ದೇವಸ್ಥಾನದ ವರ್ಷಾವಽ ಜಾತ್ರೆ ಮತ್ತು ಉತ್ಸವಾದಿಗಳು ಮಾ. 9ರಿಂದ 13ರ ವರೆಗೆ ವರ್ಕಾಡಿ ದಿನೇಶ ಕೃಷ್ಣ ತಂತ್ರಿ ಅವರ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಮಾ. 8ರಂದು…


ಯಕ್ಷಗಾನ ಇಂದು

ಶ್ರೀ ಧರ್ಮಸ್ಥಳ ಮೇಳ: ಮೂಡುಬಿದರೆ ಬೆಟಗೇರಿ ಮೈದಾನದಲ್ಲಿ ಮಹಾಕಲಿ ಮಗಧೇಂದ್ರ ಶ್ರೀ ಕಮಲಶಿಲೆ ಎ ಮೇಳ – ಗಂಗೊಳ್ಳಿ, ಬಿ ಮೇಳ ಕೋಡಿ ಕನ್ಯಾನ ಶ್ರೀ ಸಾಲಿಗ್ರಾಮ ಮೇಳ: ಕಾರ್ಕಳ ಗಾಂಧಿ ಮೈದಾನದಲ್ಲಿ ಮಧುಮತಿ ಮದುವೆ ಶ್ರೀ…


ಭಾನುವಾರ ವಾಲಿಬಾಲ್ ಪಂದ್ಯಾಕೂಟ

ಶ್ರೀ ಶಾರಧಾ೦ಭ ಭಜನಾ ಮ೦ದಿರದ ವಾರ್ಷಿಕೋತ್ಸವದ ಅ೦ಗವಾಗಿ ಅಳಕೆಮಜಲು ಭಜನಾ ಮಂದಿರ ಮೈದಾನದಲ್ಲಿ ಕಿಸಾನ್ ಆರ್ಟ್ಸ್ ಆ೦ಡ್ ಸ್ಪೋಟ್ಸ್ಸ್ ಕ್ಲಬ್ ಪ್ರಾಯೋಜಕತ್ವದಲ್ಲಿ ಕಿಸಾನ್ ಟ್ರೋಫಿ 2017 ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ ಭಾನುವಾರ ಬೆಳಗ್ಗೆ 10ಕ್ಕೆ  ನಡೆಯಲಿದೆ.   ಪ್ರಥಮ…


ನೀರು ಪೋಲು

ಪುರಸಭೆಯ ಪೈಪ್ ಒಡೆದು ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಇದು ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಹಳೇ ಎಲ್ಲೈಸಿ ಕಟ್ಟಡದ ಬಳಿಯ ಸ್ಥಿತಿ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


ಅಕ್ರಮ ಮರಳು ದಾಸ್ತಾನಿಗೆ ದಾಳಿ: ಇಬ್ಬರ ಬಂಧನ

ತುಂಬೆ ಗ್ರಾಮದ ಕೆಳಗಿನ ತುಂಬೆ ಎಂಬಲ್ಲಿ ಅಕ್ರಮವಾಗಿ ದಾಸ್ತಾನಿಟ್ಟಿದ್ದ ಮರಳನ್ನು ಬಂಟ್ವಾಳ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಲಾರಿಯೊಂದನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆಸೀಫ್ ಮತ್ತು ಅನ್ಸಾರ್ ಆರೋಪಿಗಳು. ಗುರುವಾರ ಸಂಜೆ…


5ರಂದು ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಸುರ್ ಸಂಧ್ಯಾ

ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ಕಲಾತೀರ್ಥ ಪುರಸ್ಕಾರ ಮತ್ತು ರಾಷ್ಟ್ರೀಯ ಮಟ್ಟದ 11 ಪ್ರಶಸ್ತಿ ಪುರಸ್ಕೃತ ಪಂಡಿತ್ ಹೃಷಿಕೇಶ್ ಬಡ್ವೆ ಅವರಿಂದ ಸುರ್ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ. ಸಂಜೆ 7.30ರಿಂದ 10ವರೆಗೆ ಕಾರ್ಯಕ್ರಮ ನಡೆಯಲಿದ್ದು…


ಮಾ. 5ರಂದು ಮಾರಿಪಳ್ಳದಲ್ಲಿ ಪಿ.ಎಫ್.ಐ.ಯಿಂದ ರಕ್ತದಾನ ಶಿಬಿರ 

 ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹತ್ತನೇ ವರ್ಷಾಚರಣೆಯ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಫರಂಗಿಪೇಟೆ ವಲಯದ ವತಿಯಿಂದ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮಾರ್ಚ್ 5ರಂದು ಬೆಳಗ್ಗೆ 9 ಗಂಟೆಗೆ ಮಾರಿಪಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬ್ರಹತ್ ರಕ್ತದಾನ…


ಮಾ.5: ಪುಂಜಾಲಕಟ್ಟೆಯಲ್ಲಿ  ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಉಚಿತ ವಿವಾಹ

ಕಳೆದ 23 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ  ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್‌ನ 33ನೇ ಸಂಭ್ರಮಾಚರಣೆಯ ಪ್ರಯುಕ್ತ ೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ…