Articles by Harish Mambady

ಆಟೋರಿಕ್ಷಾ ತಂಗುದಾಣ ಉದ್ಘಾಟನೆ

ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಆಟೋ ರಿಕ್ಷಾ ತಂಗುದಾಣವನ್ನು ಬಂಟ್ವಾಳ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಉದ್ಘಾಟಿಸಿದರು. ಈ ಸಂದರ್ಭ ಆಟೋ ಚಾಲಕರಾದ ರಾಜೇಶ್, ಭಾಸ್ಕರ್, ಸಂಜೀವ, ನವೀನ್, ರಮೇಶ್, ಅನಿಲ್, ವಿನ್ಸಿ, ವಸಂತ, ಉದಯ, ರಜಾಕ್ ಮತ್ತಿತರರು…


ವಾಮದಪದವು ಕಾಲೇಜಿಗೆ ಪ್ರಥಮ ಸ್ಥಾನ

ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು, ಪುತ್ತೂರು ಇಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ಸಾಂಸ್ಕೃತಿಕ ವೈವಿಧ್ಯಮಯ  ಸ್ಪರ್ಧೆಗಳಲ್ಲಿ ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಕಾರ್ಯಕ್ರಮ ನಿರೂಪಣೆ, ಜನಪದ ನೃತ್ಯ ಮತ್ತು…


ಮಂಗಳೂರು ವಿ.ವಿ ಮಟ್ಟದ ಸಂಗೀತ ಸ್ಪರ್ಧೆ: ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಮಂಗಳೂರು ವಿ.ವಿ ಮಟ್ಟದ ಅಂತರ್ ವಿ.ವಿ ಕಾಲೇಜು ಸಂಗೀತ ಸ್ಪರ್ಧೆ ಎರಡು ದಿನಗಳು  ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದಿದ್ದು, ಅತಿಥೇಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಫಲಿತಾಂಶ:  ಶಾಸ್ತ್ರೀಯ ಸಂಗೀತ (ವೈಯಕ್ತಿಕ) –…


ಆರ್.ಟಿ.ಇ. ಆನ್ ಲೈನ್ ಅರ್ಜಿ ಪ್ರಕ್ರಿಯೆ ಆರಂಭ

೨೦೧೭-೧೮ನೇ ಸಾಲಿನ ಆರ್.ಟಿ.ಇ. ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿರುವುದಾಗಿ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ. ೨೦೧೭-೧೮ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆ ೧೨(೧)(ಸಿ) ಅಡಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ (ಆರ್.ಟಿ.ಇ.) ಆನ್‌ಲೈನ್…


ಸಂಕಷ್ಟದಲ್ಲಿ ರೈತನಿದ್ದರೂ ಎಚ್ಚೆತ್ತುಕೊಳ್ಳದ ರಾಜ್ಯ ಸರಕಾರ: ಬಿಜೆಪಿ ಟೀಕೆ

ರೈತರ ಸಾಲ ಮನ್ನಾ, ಕುಡಿಯಲು ನೀರು, ಉದ್ಯೋಗ ಭರವಸೆ ಒದಗಿಸಲು ಒತ್ತಾಯಿಸಿ, ರಾಜ್ಯ ಸರಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಬಿ.ಸಿ.ರೋಡ್ ಮೇಲ್ಸೇತುವೆ ಬಳಿ ಶುಕ್ರವಾರ ಬೆಳಗ್ಗೆ…



ಸರಪಾಡಿ ದೇವಳಕ್ಕೆ ರೈ ಭೇಟಿ

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಕ್ಷೇತ್ರಕ್ಕೆ ಗುರುವಾರ ಭೇಟಿ ನೀಡಿ, ಶ್ರೀ ದೇವರ ಆಶೀರ್ವಾದ ಪಡೆದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ…



ಇಂದು ಯಕ್ಷಗಾನ ಕಾರ್ಯಕ್ರಮ

ಶ್ರೀ ಧರ್ಮಸ್ಥಳ ಮೇಳ: ಸಂಪೆಕಟ್ಟೆಯಲ್ಲಿ ಹಿರಣ್ಯಾಕ್ಷ – ಶ್ರೀನಿವಾಸ ಕಲ್ಯಾಣ ಶ್ರೀ ಸಾಲಿಗ್ರಾಮ ಮೇಳ: ಮಾಣಿಯಲ್ಲಿ ರಕ್ಷಾಬಂಧನ ಶ್ರೀ ಎಡನೀರು ಮೇಳ: ಕೊಡೆತ್ತೂರಿನಲ್ಲಿ ಶ್ರೀ ಶನೀಶ್ವರ ಮಹಾತ್ಮೆ ಶ್ರೀ ಎಡನೀರು ಮೇಳ: ವಿಟ್ಲದಲ್ಲಿ ಯಕ್ಷಗಾನ ಸಪ್ತಾಹ ಶ್ರೀ…


ಆಶಿಕ್ ಕುಕ್ಕಾಜೆಗೆ ಸನ್ಮಾನ

ಫಾಝ್ ಸಿಕ್ಸರ್ಸ್ ಫ್ರೆಂಡ್ಸ್ ಬೆದ್ರಬೆಟ್ಟು ಇದರ ಆಶ್ರಯದಲ್ಲಿ ವಾಲಿಬಾಲ್ ಎಸೋಸಿಯೇಶನ್ ಬೆಳ್ತಂಗಡಿ ಸಹಯೋಗದೊಂದಿಗೆ ಬೆದ್ರಬೆಟ್ಟು ಯುವಕ ಮಂಡಲ ಮೈದಾನದಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಸೇವೆಯನ್ನು ಗುರುತಿಸಿ ಬಂಟ್ವಾಳ ತಾಲೂಕಿನ ಯುವಕ…