ಆತ್ಮೀಯ ಯಕ್ಷ ಕಲಾಭಿಮಾನಿಗಳಿಗೆ💐💐💐💐💐💐💐💐💐
ರಾಜ್ಯದ ವಿವಿದ ನಗರಗಳನ್ನು ಸುತ್ತಿ ಯಶಸ್ವಿ ಪ್ರದರ್ಶನ ಕಂಡ ಬಡಗಿನ ಬಯಲಾಟ ಮೇಳದ ಪ್ರದರ್ಶನ ಪ್ರಪ್ರಥಮ ಬಾರಿಗೆ ಮಂಗಳೂರು ನಗರದ ಪುರಭವನದಲ್ಲಿ ಟೀಂ ಯಕ್ಷ ಜ್ಯೋತಿ ಸಂಯೋಜನೆಯಲ್ಲಿ ಇಡೀ ರಾತ್ರಿ ಯಕ್ಷ ವೈಭವ.
ಪ್ರೋ ಪವನ್ ಕಿರಣ್ಕೆರೆಯವರು ರಚಿಸಿದ ಪಂಜರ ಪಕ್ಷಿ ವಿಶೇಷ ಆಕರ್ಷಣೆಯೊಂದಿಗೆ ದಿನಾಂಕ 21-11-2026 ಶನಿವಾರ ರಾತ್ರಿ 10.ರಿಂದ ಮಂಗಳೂರು ಪುರಭವನದಲ್ಲಿ ಟಿಕೆಟ್ ದರ ಗೌರವ ಪ್ರವೇಶ ಹೊರತು ಪಡಿಸಿ 500, 300 ವಿ.ಸೂ ಪ್ರೀ ಪಾಸ್ ಕಡ್ಡಾಯವಾಗಿ ಮನ್ನಾ ಮಾಡಲಾಗಿದೆ ಟಿಕೆಟ್ ಬೇಕಾದಲ್ಲಿ ಸಂಪರ್ಕಿಸಿ ರಾಜೇಂದ್ರ ಕೃಷ್ಣ 9480009395. ಕಿಶೋರ್ ಕುಮಾರ್ 8722029232 , ಶ್ರೀಧರ್ ಮಂಗಳೂರು 9448188045 💐💐💐💐💐💐