ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಕಾಸಲೆ ಅವರ ಜೊತೆ ಪುತ್ತೂರು ಮಿತ್ತೂರಿನಲ್ಲಿರುವ ಬಿಜೆಪಿ ಮಾಧ್ಯಮ ವಿಭಾಗದ ಹಿರಿಯ ಪತ್ರಕರ್ತ ಸುರೇಶ್ ಬೆಳಗಜೆಯವರ ಮನೆಗೆ ಭೇಟಿ ನೀಡಿದ್ದರು.
ಮಾಧ್ಯಮ ವಿಭಾಗದ ರಾಜ್ಯ ಸದಸ್ಯರಾದ ರತನ್ ರಮೇಶ್ ಪೂಜಾರಿ, ಟಿ.ಡಿ.ವಿಜೇಂದ್ರ, ಪ್ರಮುಖರಾದ ಪ್ರಶಾಂತ್ ಕುಮಾರ್, ಸುರೇಶ್ ನಾಯಕ್ ಮತ್ತು ಇತರರು ಈ ಸಂದರ್ಭದಲ್ಲಿ ಇದ್ದರು. ಆತ್ಮೀಯತೆಯ ಭೇಟಿ ಇದಾಗಿತ್ತು.