
ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ಟ್ರಸ್ಟ್ (ರಿ ) ಕಮ್ಮಾಜೆ ತೆಂಕಬೆಳ್ಳೂರು ಇದರ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಮಿತಿಯ ಸಂಚಾಲಕರಾಗಿ ಶ್ರೀ ಶೈಲೇಶ್ ಈಶನಗರ ಆಯ್ಕೆಯಾಗಿದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಂಜಿತ್ ಕಮ್ಮಾಜೆ, ಮತ್ತು ಕು| ನಿಶಾ ಕಮ್ಮಾಜೆ ಕಾರ್ಯದರ್ಶಿ ಯಾಗಿ ಶ್ರೀ ಲೋಹಿತ್ ಹೆಬ್ಬಾರಾಬೆಟ್ಟು, ಶ್ರೀಮತಿ ಭವ್ಯ ಕೋಶಾಧಿಕಾರಿ ಯಾಗಿ ಶ್ರೀ ತಿರುಲೇಶ್ ಬೆಳ್ಳೂರು, ಶ್ರೀಮತಿ ದಿವ್ಯಶ್ರೀ ಎನ್. ಕ್ರೀಡಾ ಕಾರ್ಯದರ್ಶಿ ಯಾಗಿ ಶ್ರೀ ಪ್ರಜ್ವಲ್ ಕಮ್ಮಾಜೆ, ಶ್ರೀ ಧನ್ ರಾಜ್ ಕಮ್ಮಾಜೆ, ಶ್ರೀಮತಿ ಶೋಭಾ, ಕು.ಶೋಭಿತಾ ಎಂದು ನಾಗಶ್ರೀ ಮಿತ್ರ ವೃಂದ ಚಾರಿಟೇಬಲ್ ( ಟ್ರಸ್ಟ್) ಕಮ್ಮಾಜೆ ಇದರ ಅಧ್ಯಕ್ಷರಾದ ಶ್ರೀ ರಾಮದಾಸ್ ಕಮ್ಮಾಜೆ ಮತ್ತು ನಾಗಶ್ರೀ ಮಾತೃ ವೃಂದ ಕಮ್ಮಾಜೆ ಇದರ ಅಧ್ಯಕ್ಷರಾದ ಶ್ರೀಮತಿ ಸಂದ್ಯಾ ಧನುಪೂಜೆ ಇವರು ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.


Be the first to comment on "ಮೊಸರು ಕುಡಿಕೆ ಉತ್ಸವ ಸಮಿತಿಯ ಸಂಚಾಲಕರಾಗಿ ಶೈಲೇಶ್ ಈಶನಗರ"