ಬಂಟ್ವಾಳ ತಾಲೂಕಿನ ಬಂಟ್ವಾಳ ಪುರಸಭೆ, ಗ್ರಾಪಂ ಉಪಚುನಾವಣೆ: ಯಾರಿಗೆ ಎಷ್ಟು ಮತಗಳು ಬಿದ್ದವು?

ಬಂಟ್ವಾಳ ತಾಲೂಕಿನಲ್ಲಿ ನವೆಂಬರ್ 23ರಂದು ನಡೆದ ಪುರಸಭೆ, ಗ್ರಾಪಂ ಉಪಚುನಾವಣೆಯ ಮತಗಳಿಕೆ ವಿವರಗಳು ಹೀಗಿವೆ. ತಾಲೂಕು ಕಚೇರಿಯಲ್ಲಿ ಮಂಗಳವಾರ ಮತ ಎಣಿಕೆ ನಡೆಯಿತು. ಚುನಾವಣಾ ಕಚೇರಿ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ವಯ ಮತಗಳಿಕೆ ವಿವರಗಳು ಹೀಗಿವೆ.

ಜಾಹೀರಾತು

ಪುರಸಭೆ: ಬಿ.ಕಸ್ಬಾ: ಪುರುಷೋತ್ತಮ ಎಸ್. ಬಂಗೇರ (ಕಾಂಗ್ರೆಸ್) 496, ಇಂದ್ರೇಶ್ ಪೂಜಾರಿ (ಬಿಜೆಪಿ) 456. ನೋಟಾ 9. ಒಟ್ಟು 961 ಮತಗಳು. ಪುರುಷೋತ್ತಮ ಬಂಗೇರ 40 ಮತಗಳಿಂದ ಗೆದ್ದಿದ್ದಾರೆ.

ಗ್ರಾಪಂಗಳು:

ಚೆನ್ನೈತೋಡಿ ಕುಡಂಬೆಟ್ಟು: ಜಯಂತಿ ಸತೀಶ್ ಪೂಜಾರಿ 320, ತೇಜಾಕ್ಷಿ ಜೆ.ಪೂಜಾರಿ 263. ತಿರಸ್ಕೃತ 10. ಒಟ್ಟು 593.

ಬಡಗಬೆಳ್ಳೂರು: ಮೋಹನದಾಸ್ 477, ಮಹಮ್ಮದ್ ಸುಲೈಮಾನ್ ಬಿ.ಕೆ. 459, ತಿರಸ್ಕೃತ 16. ಒಟ್ಟು 952.

ಸಜೀಪಮುನ್ನೂರು: ಅಬ್ದುಲ್ ಹಕೀಂ:301, ಇಬ್ರಾಹಿಂ: 29, ಇಸ್ಮಾಯಿಲ್ ನಂದಾವರ ಕೋಟೆ: 566, ಮುಬಾರಕ್: 50, ತಿರಸ್ಕೃತ 5. ಒಟ್ಟು: 951.

ಪೆರ್ನೆ: ನಳಿನಿ ರೋಹಿತಾಕ್ಷ: 514, ಪ್ರತಿಮಾ ರಾಜೀವ ಭಂಡಸಾಲೆ: 383, ತಿರಸ್ಕೃತ: 12. ಒಟ್ಟು: 909.

ಪಂಜಿಕಲ್ಲು: ಕೇಶವ ಪೂಜಾರಿ:540, ಪ್ರತಿಮಾ ಮೋಹನದಾಸ ಪೂಜಾರಿ: 429, ತಿರಸ್ಕೃತ 12. ಒಟ್ಟು: 981.

ಪಂಜಿಕಲ್ಲು: ಕೇಶವ ಪೂಜಾರಿ: 457, ರಾಜೇಶ್ ಗೌಡ: 508, ತಿರಸ್ಕೃತ: 11. ಒಟ್ಟು 976.

ಮಂಚಿ: ಗೋಪಾಲ ನಾಯ್ಕ: 308, ರಾಜೇಶ್ ನೂಜಿಪ್ಪಾಡಿ: 336, ತಿರಸ್ಕೃತ: 5, ಒಟ್ಟು: 649.

ಸಜಿಪಮುನ್ನೂರು: ಧನಂಜಯ ಶೆಟ್ಟಿ: 594, ಧನ್ಯಶ್ರೀ ಪಿ.ಎಸ್. 33, ಫಿಲಿಪ್ ಹೆನ್ರಿ ಡಿಸೋಜ: 340, ಸಚಿನ್ ಕುಮಾರ್: 18, ಸಿಂತಿಯಾ ವೆಲೆಂಟೈನ್ ಡಿಸೋಜ: 328, ಸೆಲಿನ್: 604, ತಿರಸ್ಕೃತ: 3. ಒಟ್ಟು 1920.

ಅಮ್ಟಾಡಿ: ಕೇಶವ ಜೋಗಿ: 361, ರಾಜೇಶ್: 347, ತಿರಸ್ಕೃತ: 33, ಒಟ್ಟು: 741.

ಸಜಿಪಮೂಡ: ಬಶೀರ್ ಜಾಡಕೋಡಿ: 41, ಎನ್.ಅಬ್ದುಲ್ ಕರೀಂ: 629, ಸುರೇಂದ್ರ ಪೂಜಾರಿ: 397, ತಿರಸ್ಕೃತ: 11. ಒಟ್ಟು: 1078

ವಿಜೇತರ ವಿವರ ಹೀಗಿದೆ: ಬಂಟ್ವಾಳ ಪುರಸಭೆ: ಬಿ.ಕಸ್ಬಾ ಸ್ಥಾನ: ಪುರುಷೋತ್ತಮ ಎಸ್. ಬಂಗೇರ.  ಅಮ್ಟಾಡಿ ಗ್ರಾಪಂ: ಕೇಶವ ಜೋಗಿ, ಬಡಗಬೆಳ್ಳೂರು ಮೋಹನದಾಸ, ಪಂಜಿಕಲ್ಲು  ರಾಜೇಶ್ ಗೌಡ, ಕೇಶವ, ಸಜಿಪಮೂಡ: ಕರೀಂ, ಚೆನ್ನೈತೋಡಿಯ ಕುಡಂಬೆಟ್ಟು ಕ್ಷೇತ್ರ: ಜಯಂತಿ ಸತೀಶ್ ಪೂಜಾರಿ, ಸಜಿಪಮುನ್ನೂರು: ಇಸ್ಮಾಯಿಲ್, ಪೆರ್ನೆಯ ಬಿಳಿಯೂರು ಕ್ಷೇತ್ರ: ನಳಿನಿ, ಸಜಿಪಮುನ್ನೂರು: ಧನಂಜಯ ಶೆಟ್ಟಿ, ಸಜಿಪಮುನ್ನೂರು: ಸೆಲಿನ್, ಮಂಚಿ: ರಾಜೇಶ್ ನೂಜಿಪ್ಪಾಡಿ. ಇವರಲ್ಲಿ ಬಡಗಬೆಳ್ಳೂರು ಮತ್ತು ಮಂಚಿಯಿಂದ ಆಯ್ಕೆಯಾದ ಮೋಹನದಾಸ್ ಮತ್ತು ರಾಜೇಶ್ ನೂಜಿಪ್ಪಾಡಿ ಬಿಜೆಪಿ ಬೆಂಬಲಿತರಾಗಿದ್ದರೆ, ಉಳಿದವರು ಕಾಂಗ್ರೆಸ್ ಬೆಂಬಲಿತರು.

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಬಂಟ್ವಾಳ ತಾಲೂಕಿನ ಬಂಟ್ವಾಳ ಪುರಸಭೆ, ಗ್ರಾಪಂ ಉಪಚುನಾವಣೆ: ಯಾರಿಗೆ ಎಷ್ಟು ಮತಗಳು ಬಿದ್ದವು?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*