ಮಹಾರಾಷ್ಟ್ರ ರಾಜ್ಯ ಮುಂಬೈ ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್ ಹಾಗೂ ಬಿಜೆಪಿ ಮುಖಂಡ ಸಂತೋಷ ಜಿ ಶೆಟ್ಟಿ ದಳಂದಿಲ,ಬಂಟ್ವಾಳ ಹಾಗೂ ನ್ಯೂ ಪನ್ವೆಲ್ ಶಾಸಕ ಪ್ರಶಾಂತ್ ಠಾಕೂರ್ ಶಿಫಾರಾಸ್ಸಿ ನ ಮೇರೆಗೆ ಮಹಾರಾಷ್ಟ್ರದ ರಾಯ್ಘೋಡ್ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಮೂಲತಃ ಮಂಗಳೂರು ತಾಲೂಕು ಮುತ್ತೂರು ತಾರೆಮಾರ್ ನಿವಾಸಿಯಾಗಿರುವ ಲಕ್ಶ್ಮೀಶ (ಸುಜಿತ್ ) ಪೂಜಾರಿ ಪನ್ವೆಲ್ ರವರು ನೇಮಕವಾಗಿರುತ್ತಾರೆ.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…