ಬಿ.ಸಿ.ರೋಡ್ ಕೈಕಂಬದಲ್ಲಿರುವ ಸುಲ್ತಾನ್ ಕಾಂಪ್ಲೆಕ್ಸ್ ನಲ್ಲಿ ಬ್ರೌನಿ ಪಾಯಿಂಟ್ – ಹೆಸರಾಂತ ಕೇಕ್ ಸಂಸ್ಥೆ ಉದ್ಘಾಟನೆಗೊಂಡಿತು. ದಾಯಿಜಿವರ್ಲ್ಡ್ ನ ಮುಖ್ಯಸ್ಥ ವಾಲ್ಟರ್ ನಂದಳಿಕೆ ಮತ್ತು ಚಿತ್ರನಟ ಭೋಜರಾಜ ವಾಮಂಜೂರು ಉದ್ಘಾಟಿಸಿದರು.
ಸಂಸ್ಥೆಯ ನಿತ್ಯಾನಂದ ಶೆಟ್ಟಿ, ಆಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಫ್ರೂಟ್ ಕೇಕ್, ವೆನಿಲಾ, ಮಿಕ್ಸೆಡ್ ಫ್ರೂಟ್ ಆಲ್ಮಂಡ್, ಬೆಲ್ಜಿಯನ್ ಮೌಸೆಸ್, ಡೆತ್ ಬೈ ಚಾಕೊಲೇಟ್, ಸ್ವಿಸ್ ಟ್ರಫಲ್, ಚಾಕೊಲೇಟ್ ಫ್ಯಾಂಟಸಿ, ಮ್ಯಾಂಗೊ ಆಲ್ಮಂಡ್, ಫ್ರೆಶ್ ಮ್ಯಾಂಗೊ, ಮ್ಯಾಂಗೊ ಮಹಾರಾಜ, ಚೋಕೊ, ವೆನಿಲಾ ತ್ರಿಯೋ, ರಸ್ ಮಲಾಯಿ, ಗುಲಾಬ್ ಜಾಮೂನ್ ಮುಂತಾದ ಆಕರ್ಷಕ ಕೇಕ್ ಲಭ್ಯವಿದೆ ಎಂದು ಮಾಲೀಕರು ತಿಳಿಸಿದ್ದಾರೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to commenton "ಬಿ.ಸಿ.ರೋಡ್ ಕೈಕಂಬದಲ್ಲಿ ಬ್ರೌನಿ ಪಾಯಿಂಟ್ ಶುಭಾರಂಭ, ಏನಿದರ ವಿಶೇಷ?"
Be the first to comment on "ಬಿ.ಸಿ.ರೋಡ್ ಕೈಕಂಬದಲ್ಲಿ ಬ್ರೌನಿ ಪಾಯಿಂಟ್ ಶುಭಾರಂಭ, ಏನಿದರ ವಿಶೇಷ?"