ಮಳೆಯ ನೀರು ಹರಿದು ಹೋಗುವ ಚರಂಡಿಗೆ ಮಣ್ಣು ಹಾಕಿದ ಪರಿಣಾಮ ಬಿ.ಸಿ.ರೋಡಿನ ಕೈಕುಂಜೆ ಮೆಸ್ಕಾಂ ಕಚೇರಿಯ ಹಿಂಬದಿ ಕೃತಕ ನೆರೆ ಬಂದಿದೆ. ಕೈಕುಂಜೆ ಮೆಸ್ಕಾಂ ಕಚೇರಿಯ ಹಿಂಬದಿ ಹಲವಾರು ಮನೆಗಳಿದ್ದು, ಮನೆಯ ಅಂಗಳದಲ್ಲಿ ಕೆಸರು ಮಿಶ್ರಿತ ಮಳೆ ನೀರು ಶೇಖರಣೆಗೊಂಡಿದೆ.

Be the first to comment on "ಮನೆಗಳಿರುವ ಜಾಗದಲ್ಲಿ ನೀರು ನಿಲ್ಲುವ ಸಮಸ್ಯೆ"