ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮೀ ದೇವಸ್ಥಾನದಲ್ಲಿ ರಥೋತ್ಸವದ 4ನೇ ದಿನ ಶ್ರೀ ದೇವರ ಪುನರ್ ಪ್ರತಿಷ್ಠಾ ದಿನ ಅಂದರೆ ಶ್ರೀ ದೇವರ ಮೃಗಬೇಟೆಯ ದಿವಸ ಶ್ರೀ ಕಾಶೀ ಮಠಾಧೀಶರಾದ ಸಂಯಮೀಂದ್ರ ತೀರ್ಥಸ್ವಾಮಿಜಿಯವರ ದಿವ್ಯ ಅಮೃತ ಹಸ್ತಗಳಿಂದ 200ನೇ ವರ್ಷದ ರಥೋತ್ಸವದ ಅಂಗವಾಗಿ ಶ್ರೀ ದೇವರ ಹಾಗೂ ಪಟ್ಟದ ದೇವರಿಗೆ ನೂತನ 2 ಸ್ವರ್ಣ ಹಾರಗಳನ್ನು ಶ್ರೀ ವೆಂಕಟರಮಣ ದೇವರಿಗೆ ಹಾಗೂ ಪಟ್ಟದ ಶ್ರೀನಿವಾಸ ದೇವರಿಗೆ ಇಂದು ಸಮರ್ಪಿಸಲಾಯಿತು
ಚಿತ್ರ: ಬಸ್ತಿ ಮಾಧವ ಶೆಣೈ
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…