ಫೆಬ್ರವರಿ 26ರಂದು ಉಬಾರ್ ಚೆಸ್ ಅಕಾಡಮಿ ವತಿಯಿಂದ ಬೆಳಗ್ಗೆ 9ರಿಂದ ಆರಂಭಗೊಳ್ಳುವ ಅಂತರ್ಜಿಲ್ಲಾ ರಾಪಿಡ್ ಚೆಸ್ ಪಂದ್ಯಾಕೂಟಕ್ಕೆ ಆನ್ಲೈನ್ ನಲ್ಲಿ ಸಹಿತ ಚೆಸ್ ಸ್ಪರ್ಧಾಳುಗಳಿಂದ ನೋಂದಣಿಗೆ ಆಹ್ವಾನಿಸಲಾಗಿದೆ. ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಉಪ್ಪಿನಂಗಡಿಯ ಉಬಾರ್ ಚೆಸ್ ಅಕಾಡೆಮಿಯ ಜಗನ್ನಾಥ ಅಡಪ ತಿಳಿಸಿದ್ದಾರೆ.ಇದಕ್ಕೆ ಪ್ರವೇಶಶುಲ್ಕ ವಯೋಮಾನದ ವಿಭಾಗಕ್ಕೆ 550 ಹಾಗೂ ಮುಕ್ತ ವಿಭಾಗಕ್ಕೆ 650 ಇರಲಿದೆ. ನೋಂದಣಿಗೆ ಕೊನೆಯ ದಿನಾಂಕ ಫೆ.23 ಆಗಿದೆ. ಶುಲ್ಕವನ್ನು https://chessfee.com/tmt_details.php?id=585 ನಲ್ಲಿ ಪಾವತಿಸಬಹುದು ಎಂದವರು ತಿಳಿಸಿದ್ದಾರೆ. ಈ ಕುರಿತ ನಿಯಮಾಳಿಗಳನ್ನು ಇಲ್ಲಿ ಹಾಕಲಾಗಿದೆ. ವಿವರಗಳಿಗೆ ಜಗನ್ನಾಥ ಅಡಪ ದೂರವಾಣಿ ಸಂಖ್ಯೆ: 9620469172, 9008857064 ಸಂಪರ್ಕಿಸಬಹುದು. ಚೆಸ್ ಪಂದ್ಯಾಕೂಟದ ಲಿಂಕ್ ಇಲ್ಲಿದೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಪುತ್ತೂರಿನಲ್ಲಿ ಅಂತರ್ಜಿಲ್ಲಾ ರಾಪಿಡ್ ಚೆಸ್ ಪಂದ್ಯಾಕೂಟ: ವಿವರಗಳೇನು?"
Be the first to comment on "ಪುತ್ತೂರಿನಲ್ಲಿ ಅಂತರ್ಜಿಲ್ಲಾ ರಾಪಿಡ್ ಚೆಸ್ ಪಂದ್ಯಾಕೂಟ: ವಿವರಗಳೇನು?"