FOR ADVERTISEMENTS PLEASE CONTACT: HARISH MAMBADY, 9448548127
FOR ADVERTISEMENTS PLEASE CONTACT: HARISH MAMBADY, 9448548127
ಏಸುಕ್ರಿಸ್ತರನ್ನು ಶಿಲುಬೆಗೇರಿಸುವ ಮುನ್ನ ದಿನವಾದ ಇಂದು (ಗುರುವಾರ), ಪರಮ ಪ್ರಸಾದ ಸಂಸ್ಕಾರವನ್ನು ಕಥೊಲಿಕ್ ಪವಿತ್ರ ಸಭೆಗೆ ಅರ್ಪಿಸಿ ತನ್ನ ಶಿಷ್ಯ ರೊಂದಿಗೆ ಕೊನೆಯ ಔತಣ ಕೂಟದಲ್ಲಿ,ತನ್ನ12 ಮಂದಿ ಶಿಷ್ಯರ ಪಾದಗಳನ್ನು ತೊಳೆದು ಪವಿತ್ರ ಸಭೆಗೆ ತ್ಯಾಗ, ಕ್ಷಮೆ, ಸೇವೆಯ ಸಂದೇಶವನ್ನು ಸಾರುವ ಈ ಸಂದರ್ಭ ಲೋರೆಟ್ಟೋ ಮಾತಾ ಚರ್ಚ್ ನ ಧರ್ಮಗುರುಗಳಾದ ವಂ.ಫ್ರಾನ್ಸಿಸ್ ಕ್ರಾಸ್ತಾ ರವರು ಚರ್ಚ್ ವ್ಯಾಪ್ತಿಯ 12 ನೇಮಿಸಿದ ಸದಸ್ಯರ ಪಾದಗಳನ್ನು ತೊಳೆದು ಪವಿತ್ರ ಬಲಿ ಪೂಜೆಯನ್ನು ಅರ್ಪಿಸಿದರು. ವಂ. ಜೇಸನ್ ಮೊನಿಸ್ ದೇವರ ವಾಕ್ಯದ ಪ್ರವಚನ ನೀಡಿದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. --- ಹರೀಶ ಮಾಂಬಾಡಿ, ಸಂಪಾದಕ
NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಗುಡ್ ಫ್ರೈಡೇ ಮುನ್ನಾ ದಿನ: ಲೊರೆಟ್ಟೊ ಚರ್ಚ್ ನಲ್ಲಿ ಕಾರ್ಯಕ್ರಮ"
Be the first to comment on "ಗುಡ್ ಫ್ರೈಡೇ ಮುನ್ನಾ ದಿನ: ಲೊರೆಟ್ಟೊ ಚರ್ಚ್ ನಲ್ಲಿ ಕಾರ್ಯಕ್ರಮ"