ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಅಜ್ಜಿಬೆಟ್ಟು 125 ನೇ ಬೂತ್ ಸಮಿತಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ 71ನೇ ಜನ್ಮ ದಿನದ ಹಿನ್ನಲೆಯಲ್ಲಿ ನಾಳೆ ಶಾಲೆ ಗಳ ಪುನರ್ ಆರಂಭದ ನಿಮಿತ್ತ ಅಜ್ಜಿಬೆಟ್ಟು ಸರಕಾರಿ ಶಾಲೆಯಲ್ಲಿ ಕಾರ್ಯಕರ್ತರಿಂದ ಶ್ರಮದಾನ ನಡೆಸುವ ಮುಖಾಂತರ ಸೇವೆ ಮತ್ತು ಸಮರ್ಪಣಾ ಅಭಿಯಾನದಲ್ಲಿ ತೊಡಗಿಸಿಕೊಂಡರು.
ಬೂತ್ ಸದಸ್ಯರಿಂದ ಪ್ರಧಾನಿ ನರೇಂದ್ರಮೋದಿಯವರಿಗೆ ಜನುಮ ದಿಂದ ಶುಭಾಶಯಗಳನ್ನು ಕೋರಿ ಅಂಚೆ ಅಭಿಯಾನ ಮತ್ತು ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಮತ್ತು ನರೇಂದ್ರ ಮೋದಿಯವರಿಂದ ಪ್ರೇರಣೆ ಪಡೆದು ಪ್ರತಿಜ್ಞಾವಿಧಿ ಸ್ವೀಕರಿಸಿದರು ಪ್ರಮುಖರಾದ ಗೋಪಾಲ್ ಸುವರ್ಣ ,ಪ್ರದೀಪ್ ಅಜ್ಜಿಬೆಟ್ಟು ,ರಾಜೇಶ್ ಬಿ.ಸಿ ರೋಡ್ , ಶ್ರೀನಿವಾಸ್ , ಲೋಕೇಶ್ ಮಠ ,ಉದಯ್ ಅಮೀನ್, ಜಯಂತ್ ಅಗ್ರಬೈಲ್, ಡಾ. ಬಾಲಕೃಷ್ಣ , ಲಕ್ಷ್ಮಣ್ ಅಗ್ರಬೈಲ್, ಗಣೇಶ್, ಪ್ರಣಾಮ್ ಅಜ್ಜಿಬೆಟ್ಟು, ಆಶಿಶ್ ಅಜ್ಜಿಬೆಟ್ಟು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…