




ಕೊಳ್ನಾಡು: ಕೊಳ್ನಾಡು ಗ್ರಾಮಕ್ಕೆ ಸಂಚಾರಿ ಐಸಿಯು ಆರೋಗ್ಯ ಸುರಕ್ಷಾ ಬಸ್ ಆಗಮಿಸಿದ ಸಂದರ್ಭ ಹಲವರು ಪ್ರಯೋಜನ ಪಡೆದುಕೊಂಡರು.ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ರಾಜಾರಾಮ್ ಹೆಗ್ಡೆ ಕುದ್ರಿಯ, ಹರೀಶ್ ಟೈಲರ್ ಮಂಕುಡೆ, ಪ್ರಶಾಂತ್ ಶೆಟ್ಟಿ ಅಗರಿ, ಶಶಿಕಲಾ ಹರೀಶ್ ಶೆಟ್ಟಿ ಕುದ್ರಿಯ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಕುಲ್ಯಾರು ನಾರಾಯಣ ಶೆಟ್ಟಿ, ಬಂಟ್ವಾಳ ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಜಯರಾಮ ನಾಯ್ಕ ಕುಂಟ್ರಕಲ, ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಯಂತಿ ಎಸ್. ಪೂಜಾರಿ, ಮಾಜಿ ಸದಸ್ಯರಾದ ಜಗದೀಶ್ ಶೆಟ್ಟಿ ಪೆರ್ಲದಬೈಲು, ಪ್ರಮುಖರಾದ ಬಾಲಕೃಷ್ಣ ಸೆರ್ಕಳ, ವೇಣುಗೋಪಾಲ ಆಚಾರ್ಯ ಮಂಕುಡೆ, ಗಂಗಾಧರ ಆಚಾರ್ಯ, ಚಿನ್ನಪ್ಪ ಗೌಡ ಕುಳಾಲು, ಸತೀಶ್ ನಾಯ್ಕ್ ಮಂಕುಡೆ, ಕೊಳ್ನಾಡು ಗ್ರಾಮದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Be the first to comment on "ಕೊಳ್ನಾಡು ಗ್ರಾಮದಲ್ಲಿ ಐಸಿಯು ಆರೋಗ್ಯ ಸುರಕ್ಷಾ ಬಸ್"