ಸ್ವಚ್ಛತೆಯ ಬಳಿಕ ನೂರಕ್ಕೂ ಅಧಿಕ ಹೂವಿನ ಗಿಡ ನೆಟ್ಟ ಕಾರ್ಯಕರ್ತರು
ಬಂಟ್ವಾಳ: ಬ್ರಹ್ಮರಕೂಟ್ಲು ಬ್ರಹ್ಮಸನ್ನಿಧಿ ಬಳಿ ಕಳ್ಳಿಗೆಯ ಗ್ರಾಮವಿಕಾಸ ಪ್ರತಿಷ್ಠಾನದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಬಳಿಕ ಸನ್ನಿಧಿಯ ಸುತ್ತಲೂ ನೂರಕ್ಕೂ ಅಧಿಕ ಹೂವಿನ ಗಿಡಗಳನ್ನು ನೆಡಲಾಯಿತು. ಈ ಸಂದರ್ಭ ಕಳ್ಳಿಗೆ ಗ್ರಾಮ ವಿಕಾಸ ಪ್ರತಿಷ್ಠಾನ ಸಂಯೋಜಕ ಮನೋಹರ ಕಂಜತ್ತೂರು, ಪ್ರಮುಖರಾದ ಮಾಧವ ವಳವೂರು, ಮನೋಜ್ ವಳವೂರು, ದೇವಿಪ್ರಸಾದ್ ಎಂ, ಕೇಶವ ಪಲ್ಲಮಜಲು, ಯೋಗೀಶ್ ದರಿಬಾಗಿಲು, ವಿಕೇಶ್ ಜಾರಂದಗುಡ್ಡೆ, ಹೇಮಂತ್ ದರಿಬಾಗಿಲು, ಸಂತೋಷ್ ದರಿಬಾಗಿಲು, ದಿನೇಶ್ ಕಂಜತ್ತೂರು, ಸಂದೀಪ್ ಜಾರಂದಗುಡ್ಡೆ, ಗಿರೀಶ್ ಜಾರಂದಗುಡ್ಡೆ, ತಿಲಕ್ ಮಾಡಂಗೆ, ಮದ್ವಿನ್ ಪೆರಿಯೋಡಿಬೀಡು, ಭರತ್ ಜಾರಂದಗುಡ್ಡೆ, ಲೋಹಿತ್ ಕಂಜತ್ತೂರು, ವಿಖ್ಯಾತ್ ಬೆಂಜನಪದವು, ಯತೀಶ್ ಕಂಜತ್ತೂರು, ನಿತೇಶ್ ಜಾರಂದಗುಡ್ಡೆ, ಧನಂಜಯ ಮಾಡಂಗೆ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಬ್ರಹ್ಮರಕೂಟ್ಲಿನಲ್ಲಿ ಗ್ರಾಮವಿಕಾಸ ಪ್ರತಿಷ್ಠಾನ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ"