



ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಮೊಗರ್ನಾಡುವಿನಲ್ಲಿ ವಾಸವಿರುವ ನಿವೃತ್ತ ಸೈನಿಕ ಮೋಹನ್ ಅವರು ತನ್ನ ಪತ್ನಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಲ್ಲಡ್ಕ, ಬಾಳ್ತಿಲ ಇದರ ಉಪಕೇಂದ್ರ ನರಿಕೊಂಬು ಇಲ್ಲಿನ ಕಿರಿಯ ಆರೋಗ್ಯ ಸಹಾಯಕಿ ಸುಮತಿಯ ಜೊತೆಗೆ ಕಾರ್ಯನಿರ್ವಹಿಸುತ್ತಿರುವ ನರಿಕೊಂಬು ಹಾಗೂ ಶಂಭೂರು ಗ್ರಾಮ ವ್ಯಾಪ್ತಿಯ ಎಲ್ಲಾ ಆಶಾ ಕಾರ್ಯಕರ್ತರಿಗೆ ಉಚಿತವಾಗಿ ಆಹಾರ ಸಾಮಗ್ರಿಗಳ ಕಿಟ್ಟು ಹಾಗೂ ಪ್ಲೇಟು, ಲೋಟ, ಸ್ಯಾನಿಟೈಸರ್, ಮಾಸ್ಕನ್ನು ತಮ್ಮ ಮನೆಯಲ್ಲಿ ವಿತರಿಸಿದರು .

Be the first to comment on "ನಿವೃತ್ತ ಸೈನಿಕ ಮೋಹನ್ ಅವರಿಂದ ಕಿಟ್ ವಿತರಣೆ"