



ಬಂಟ್ವಾಳ: ಏಸುಕ್ರಿಸ್ತರರನ್ನು ಶಿಲುಬೆಗೇರಿಸುವ ಮುನ್ನ ದಿನವವದ ಗುರುವಾರ,ಪರಮ ಪ್ರಸಾದ ಸಂಸ್ಕಾರವನ್ನು ಕಥೊಲಿಕ್ ಪವಿತ್ರ ಸಭೆಗೆ ಅರ್ಪಿಸಿ ತನ್ನ ಶಿಷ್ಯ ರೊಂದಿಗೆ ಕೊನೆಯ ಔತಣ ಕೂಟದಲ್ಲಿ,ತನ್ನ12 ಮಂದಿ ಶಿಷ್ಯರ ಪಾದಗಳನ್ನು ತೊಳೆದು ಪವಿತ್ರ ಸಭೆಗೆ ತ್ಯಾಗ, ಕ್ಷಮೆ, ಸೇವೆಯ ಸಂದೇಶವನ್ನು ಸಾರುವ ಈ ಸಂದರ್ಭದಲ್ಲಿ ಲೋರೆಟ್ಟೋ ಮತಾ ಚರ್ಚ್ ನ ಧರ್ಮಗುರುಗಳಾದ ವಂ.ಫ್ರಾನ್ಸಿಸ್ ಕ್ರಾಸ್ತಾ ರವರು ಚರ್ಚ್ ವ್ಯಾಪ್ತಿಯ 12 ನೇಮಿಸಿದ ಸದಸ್ಯರ ಪಾದ ಗಳನ್ನು ತೊಳೆದು ಪವಿತ್ರ ಬಲಿ ಪೂಜೆ ಯಾನ್ನು ನೂರಾರು ಬಕ್ತದಿಗಳೊಂದೀಗೆ ಅರ್ಪಿಸಿದರು.ವಂ. ಫೆಲಿಕ್ಸ್ ಲೋಬೊ ಉಪಸ್ಥಿತರಿದ್ದರು.











Be the first to comment on "ಲೊರೆಟ್ಟೊ ಚರ್ಚ್ ನಲ್ಲಿ ಪರಮ ಪ್ರಸಾದ ಸಂಸ್ಕಾರ"