ಬಂಟ್ವಾಳ ಟೌನ್ ರೋಟರಿ ಕ್ಲಬ್ ವತಿಯಿಂದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ದೇಲಂತಬೆಟ್ಟಿನ ಸಂತ ಪೌಲ್ ಚರ್ಚ್ ನಲ್ಲಿ ಕೋವಿಡ್ ರಾಪಿಡ್ ಟೆಸ್ಟ್ ನಡೆಸಲಾಯಿತು. ರೋಟರಿ ಟೌನ್ ಅಧ್ಯಕ್ಷ ಪದ್ಮನಾಭ ರೈ, ಕನ್ಯಾನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಅಶ್ವಿನ್ ಸಾಗರ್ ಮುಂದಾಳತ್ವ ವಹಿಸಿದ್ದರು. ಚರ್ಚ್ ಧರ್ಮಗುರು ಸುನೀಲ್ ಪ್ರವೀಣ್ ಪಿಂಟೊ, ರೋಟರಿ ಕಾರ್ಯದರ್ಶಿ ಕಿಶೋರ್ ಎಸ್. ಕುಮಾರ್, ಎಎನ್ ಎಂ ಮಂಜುಳಾ, ಲ್ಯಾಬ್ ಟೆಕ್ನಿಶಿಯನ್ ಅಬ್ದುಲ್ ನಜೀರ್, ರೋಟರಿಯನ್ನರಾದ ಸತೀಶ್ ಕುಮಾರ್, ಚಿತ್ತರಂಜನ್ ಶೆಟ್ಟಿ, ಗಣೇಶ್ ಶೆಟ್ಟಿ, ಸುಂದರ್ ಬಂಗೇರ, ಸುಧೀರ್ ಶೆಟ್ಟಿ, ಸುಜಾತ ಪಿ ರೈ ಭಾಗವಹಿಸಿದ್ದರು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to commenton "ಬಂಟ್ವಾಳ ರೋಟರಿ ಟೌನ್ ನಿಂದ ಕೋವಿಡ್ RAPID TEST"
Be the first to comment on "ಬಂಟ್ವಾಳ ರೋಟರಿ ಟೌನ್ ನಿಂದ ಕೋವಿಡ್ RAPID TEST"