ಬಂಟ್ವಾಳ ಮಿನಿ ವಿಧಾನಸೌಧದ ಎದುರು ಇರುವ ವಿಜಯಲಕ್ಷ್ಮೀ ಸ್ಟೀಲ್ ಹೌಸ್ ನ ವಿಜಯಲಕ್ಷ್ಮೀ (ಗಜಲಕ್ಷ್ಮೀ) ಕ್ರೇನ್ ನಲ್ಲಿ 49 ಮೀಟರ್ ಎತ್ತರದಲ್ಲಿ ತಿರಂಗಾವನ್ನು ಹಾರಿಸಿದ್ದು ಎಲ್ಲರ ಗಮನ ಸೆಳೆಯಿತು. ಸ್ವಾತಂತ್ರ್ಯ ಉತ್ಸವದ ದಿನವಾದ ಶನಿವಾರ, ಎಲ್ಲೆಡೆ ಸಂಭ್ರಮೋಲ್ಲಾಸಗಳೊಂದಿಗೆ ಕಾರ್ಯಕ್ರಮಗಳನ್ನು ಆಚರಿಸುವ ಹೊತ್ತಿನಲ್ಲಿ ವಿಜಯಲಕ್ಷ್ಮೀ ಸ್ಟೀಲ್ ಹೌಸ್ ನ ಮಾಲೀಕರು ಮತ್ತು ಸಿಬ್ಬಂದಿ, ಕ್ರೇನ್ ನಲ್ಲಿ ಬಾವುಟ ಹಾರಿಸುವ ಮೂಲಕ ರಾಷ್ಟ್ರಭಕ್ತಿ ಮೆರೆದರು. ಬೆಳಗ್ಗಿನಿಂದ ಸಂಜೆವರೆಗೆ ಬಿ.ಸಿ.ರೋಡಿನಲ್ಲಿ ಅತಿ ಎತ್ತರದಲ್ಲಿ ಹಾರಾಡಿದ ಈ ತಿರಂಗಾ ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರ ಪಡೆಯಿತು.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to commenton "ಬಾನೆತ್ತರಕ್ಕೆ ಹಾರಾಡಿದ ತಿರಂಗಾ, ನೋಡುಗರ ಗಮನ ಸೆಳೆದ ತ್ರಿವರ್ಣ ಧ್ವಜ"
Be the first to comment on "ಬಾನೆತ್ತರಕ್ಕೆ ಹಾರಾಡಿದ ತಿರಂಗಾ, ನೋಡುಗರ ಗಮನ ಸೆಳೆದ ತ್ರಿವರ್ಣ ಧ್ವಜ"