ಮಂಗಳೂರು: ಹಿರಿಯ ಪತ್ರಕರ್ತ ಸುಶ್ಮಿತ್ ಕುಮಾರ್ (39) ಅಸೌಖ್ಯದಿಂದ ಯೆಯ್ಯಡಿಯ ತನ್ನ ನಿವಾಸದಲ್ಲಿ ಸೋಮವಾರ ಸಂಜೆ ನಿಧನರಾದರು.
ಅವರು ಪತ್ನಿ , ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸುಶ್ಮಿತ್ ಕಳೆದ 12 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಹೊಸದಿಗಂತ, ಜಯ ಕಿರಣ ಸಂಜೆ ಪತ್ರಿಕೆ, ವಾರ್ತಾಭಾರತಿ ದಿನಪತ್ರಿಕೆಗಳಲ್ಲಿ ಹಾಗೂ ದಾಯ್ಜಿವರ್ಲ್ಡ್, ಸಿ ಆ್ಯಂಡ್ ಸೇ ವೆಬ್ ಸೈಟ್ಗಳಲ್ಲಿ ಸೇವೆ ಸಲ್ಲಿಸಿದ್ದರು
ಸಿಸಿ ಕ್ಯಾಮರಾ ಅಳವಡಿಸಿ, ಅಪರಿಚಿತರಿಗೆ ಬಾಗಿಲು ತೆಗೆಯಬೇಡಿ – ಪೊಲೀಸರ ಸಲಹೆ (more…)