ಪಿಯುಸಿ ಪರೀಕ್ಷೆಯಲ್ಲಿ ಬಿ.ಸಿ.ರೋಡಿನ ಮಠ ನಿವಾಸಿ ಮನೋಹರ್ ಮತ್ತು ಸಬಿತಾ ದಂಪತಿಯ ಪುತ್ರಿ ಬಂಟ್ವಾಳ ಎಸ್.ವಿ.ಎಸ್. ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಘದ ಶಿವಾನಿ ಎಂ.ಬಿ. ಉತ್ತಮ ಸಾಧನೆ ತೋರಿದ್ದಾಳೆ. ಈಕೆ ಈಕೆ ಫಿಸಿಕ್ಸ್ ನಲ್ಲಿ 99, ಕೆಮೆಸ್ಟ್ರಿ 100, ಗಣಿತ 100, ಬಯಾಲಜಿಯಲ್ಲಿ 100 ಅಂಕ ಗಳಿಸಿದ್ದು, ಪಿಸಿಎಂಬಿಯಲ್ಲಿ ಶೇ.99.75ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ. ಈಕೆಯ ಒಟ್ಟು ಅಂಕ 588 ಆಗಿದ್ದು, ಕಾಲೇಜಿಗೆ ಮೊದಲಿಗಳಾಗಿದ್ದಾಳೆ.