ಬಂಟ್ವಾಳ-ಮೂಡಬಿದ್ರೆ ರಸ್ತೆಯ ಸೋರ್ನಡು ಎಂಬಲ್ಲಿ ವಿದ್ಯುತ್ ತಂತಿಯ ಮೇಲೆ ಗಿಡದ ದೊಡ್ಡ ಪೊದರೆ ಬಿದ್ದು ರಸ್ತೆಗೆ ಉರುಳಿ ಸಂಚಾರಕ್ಕೆ ತೊಡಕು ಉಂಟಾಗಿತ್ತು, ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಅದನ್ನು ತೆರವುಗೊಳಿಸಿ, ವಾಹನ ಸಂಚಾರ ಸುಗಮವಾಗಿ ಸಾಗುವಂತೆ ಶ್ರಮ ವಹಿಸಿದರು.

Be the first to comment on "ರಸ್ತೆ ಸಂಚಾರಕ್ಕೆ ತೊಡಕು, ಸ್ಥಳೀಯರಿಂದ ತೆರವು"