ಶುಚಿರುಚಿಯಾದ ವಿಭಿನ್ನ ಶೈಲಿಯ ಆಹಾರಕ್ಕೆ ಹೆಸರಾದ, ಗ್ರಾಹಕರ ಅಚ್ಚುಮೆಚ್ಚಿನ ಹೋಟೆಲ್ ಆನಿಯಾ ದರ್ಬಾರ್ ನಲ್ಲಿ ಇದೀಗ ಗ್ರಾಹಕರ ಅಪೇಕ್ಷೆಯ ಮೇರೆಗೆ ಪಾರ್ಸೆಲ್ ಮತ್ತು ಹೋಮ್ ಡೆಲಿವರಿ ವ್ಯವಸ್ಥೆ ಕಲ್ಪಿಸಲಾಗಿದೆ.
ಬಿ.ಸಿ.ರೋಡಿನ ಹೃದಯ ಭಾಗದಲ್ಲಿರುವ ಆನಿಯಾ ದರ್ಬಾರ್ ಫ್ಯಾಮಿಲಿ ರೆಸ್ಟೋರೆಂಟ್ ತನ್ನ ವಿಶಿಷ್ಟ ಶೈಲಿಯ ಶುಚಿ ರುಚಿಯಾದ ಅರಬಿಯನ್, ಸೌತ್ ಇಂಡಿಯನ್, ನಾರ್ತ್ ಇಂಡಿಯನ್ ಹಾಗೂ ಚೈನೀಸ್ ತಿಂಡಿ ತಿನಿಸುಗಳಿಂದ ಈಗಾಗಲೇ ಎಲ್ಲರ ಮನೆಮಾತಾಗಿದೆ.
ಇದೀಗ ಲಾಕ್ ಡೌನ್ ನಿಮಿತ್ತ ಮುಚ್ಚಿದ್ದ ಹೋಟೆಲ್ ಈಗಾಗಲೇ ತೆರೆಯಲಾಗಿದ್ದು ಗ್ರಾಹಕರ ಅನುಕೂಲಕ್ಕಾಗಿ ಪಾರ್ಸೆಲ್ ವ್ಯವಸ್ಥೆ ಹಾಗೂ ಹೋಮ್ ಡೆಲಿವರಿ ವ್ಯವಸ್ಥೆಯನ್ನು ಮಾಡಲಾಗಿದೆ. ಹೋಟೆಲಿಗೆ ಬಂದು ಸೇವಿಸಲು ಅವಕಾಶವಿಲ್ಲವೆಂದು ನಿರಾಶರಾಗಬೇಕಿಲ್ಲ, ಮನೆಮಂದಿಯೊಂದಿಗೆ ಜೊತೆಯಾಗಿ ಮನೆಯಲ್ಲೇ ಕುಳಿತು ಅನಿಯಾ ದರ್ಬಾರಿನ ರುಚಿಯನ್ನು ಸವಿಯಬಹುದಾಗಿದೆ. ಹೋಟೆಲಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಇಷ್ಟವಾದ ತಿಂಡಿ ತಿನಿಸುಗಳನ್ನು ಆರ್ಡರ್ ಮಾಡಿದರೆ ಸರಿಯಾದ ಸಮಯದಲ್ಲಿ ಬಿಸಿ ಬಿಸಿಯಾದ ಪಾರ್ಸೆಲ್ ನಿಮ್ಮ ಮನೆಗೆ ತಲುಪುತ್ತಿದೆ. ಅಥವಾ ಹೋಟೆಲ್ ಗೆ ಬಂದು ಬಿಸಿ ಬಿಸಿಯಾದ ತಿಂಡಿ ತಿನಿಸುಗಳನ್ನು ಪಡೆದುಕೊಂಡು ಹೋಗಬಹುದಾಗಿದೆ. ಹಂಝ ಬಸ್ತಿಕೋಡಿ, 8880313786, 9867850786, 9967850786 ಕ್ಕೆ ಕರೆ ಮಾಡಬಹುದಾಗಿದೆ.
Be the first to comment on "ಮನೆಯಲ್ಲೇ ಕುಳಿತು ಆರ್ಡರ್ ಮಾಡಿ, ನಿಮ್ಮ ನೆಚ್ಚಿನ ತಿನಿಸು ರೆಡಿ"