ದಾಖಲೆಗಳಿಲ್ಲದೆ ದನದ ಮಾಂಸವನ್ನು ಸಾಗಾಟ ಮಾಡುತ್ತಿದ್ದ ಅಟೋ ರಿಕ್ಷಾವನ್ನು ವಿಟ್ಲ ಉಪನಿರೀಕ್ಷಕ ವಿನೋದ್ ಕೆ. ಎಸ್. ಅವರ ತಂಡ 35 ಕೆಜಿ ಮಾಂಸ ಸಹಿತ ವಶಕ್ಕೆ ಪಡೆದಿದ್ದಾರೆ.
ಘಟನೆ ಕೊಳ್ನಾಡು ತಾಳಿತ್ತನೂಜಿಯಲ್ಲಿ ಶುಕ್ರವಾರ ನಡೆದಿದೆ. ಕೊಳ್ನಾಡು ಗ್ರಾಮದ ತಾಳಿತ್ತನೂಜಿ ಶಾಲಾ ಬಳಿ ವಿಟ್ಲ ಉಪನಿರೀಕ್ಷಕರು ಹಾಗೂ ಪೊಲೀಸರ ತಂಡ ಗಸ್ತಿನಲ್ಲಿದ್ದ ಸಮಯ ಮರಕ್ಕಡ ಬೈಲು ಕಡೆಯಿಂದ ಕೋಡಪದವು ಕಡೆಗೆ ಮಾಂಸ ಸಾಗಾಟ ಮಾಡುವುದು ಕಂಡು ಬಂದಿದ್ದು, ವಾಹನ ನಿಲ್ಲಿಸಲು ಸೂಚನೆ ನೀಡಿದ ಸಮಯ ಚಾಲಕ ರಿಕ್ಷಾ ಬಿಟ್ಟು ಪಲಾಯನ ಮಾಡಿದ್ದು, ಪರಿಶೀಲನೆ ನಡೆಸಿದ ಸಂದರ್ಭ ದನವನ್ನು ವಧೆ ಮಾಡಿ ದಾಖಲೆಗಳಿಲ್ಲದೆ ಮಾಂಸ ಮಾರಾಟಕ್ಕೆ ಹೊರಟಿದ್ದು, ಪತ್ತೆಯಾಗಿದೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to commenton "ಆಟೊದಲ್ಲಿ ದನದ ಮಾಂಸ ಸಾಗಾಟ ಪತ್ತೆ"
Be the first to comment on "ಆಟೊದಲ್ಲಿ ದನದ ಮಾಂಸ ಸಾಗಾಟ ಪತ್ತೆ"