ಬಂಟ್ವಾಳ

ಬೀದಿ ತ್ಯಾಜ್ಯವಾದ ಬಳಸಿದ ಮಾಸ್ಕ್, ಅಲ್ಲಲ್ಲಿ ಎಸೆದರೆ ಹೀಗಾಗುತ್ತೆ!!

 ಕೊರೊನಾ ಹರಡದಂತೆ ಮುಂಜಾಗ್ರತೆಗಾಗಿ ಬಳಸಿ ಎಸೆದ ಮಾಸ್ಕ್ನ್ನು  ಕೋತಿಯೊಂದು ಹಿಡಿದುಕೊಂಡಿದೆ ಎಂದು ನೀವು ಈ ಚಿತ್ರ ನೋಡಿ ಅಂದುಕೊಳ್ಳಬಹುದು. ಇದು ಕಾರಿಂಜದಲ್ಲಿ ಕಂಡು ಬಂದ ದೃಶ್ಯ. ಮಾಸ್ಕ್ ಬಳಸುವ ಜಾಗೃತಿ ಬುದ್ದಿ ಮಂಗನಿಗಾದರೂ ಇದೆ ಎಂದುಕೊಂಡು ಸಮಾಧಾನಪಟ್ಟುಕೊಳ್ಳಬಹುದು. ಆದರೆ ಮಾಸ್ಕ್ ಎಲ್ಲೆಂದರಲ್ಲಿ ಎಸೆದುದರಿಂದ ಆಗುವ ಅನಾಹುತ ಎಸೆದವರಿಗಿಲ್ಲದೇ ಹೋಯಿತೇ? ಎಲ್ಲೆಂದರಲ್ಲಿ ಎಸೆಯುವ ಮಾಸ್ಕ್ ಅನಾಹುತಗಳನ್ನೂ ಮಾಡಬಹುದು.  ದಯವಿಟ್ಟು ಬಳಸಿದ ಮಾಸ್ಕ್ ಕಾರಿಂಜದಲ್ಲಿ ಮತ್ತು ಎಲ್ಲೆಂದರಲ್ಲಿ ಎಸೆಯಬೇಡಿ ಎಂದು ಕಾರಿಂಜದ ಮ್ಯಾನೇಜರ್ ಸತೀಶ್ ಪ್ರಭು ತಿಳಿಸಿದ್ದಾರೆ. ಮಾಸ್ಕ್ ಕೋತಿಯ ಬಾಯಿಗೇನೋ ಬಂತು. ದನದ ಹೊಟ್ಟೆಗೆ ಹೋದರೆ ಏನು ಮಾಡುವುದು?

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ