ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳ ಪೊಲೀಸರ ಆರೋಗ್ಯ ತಪಾಸಣೆಯನ್ನು ಬುಧವಾರ ನಡೆಸಲಾಯಿತು. ನಾನಾ ಠಾಣೆಗಳ ಸುಮಾರು 300ರಷ್ಟು ಪೊಲೀಸರ ಆರೋಗ್ಯ ತಪಾಸಣೆಯನ್ನು ಸರಕಾರಿ ವೈದ್ಯ ಸಿಬ್ಬಂದಿ ನಡೆಸಿದರು. ಬಂಟ್ವಾಳ ಡಿ.ವೈ.ಎಸ್.ಪಿ ವೆಲಂಟೈನ್ ಡಿಸೋಜ, ನಗರ ಠಾಣಾ ಎಸ್ಸ್ಐ ಅವಿನಾಶ್ ಸಹಿತ ಸಿಬ್ಬಂದಿ ಆರೋಗ್ಯ ತಪಾಸಣೆಯನ್ನು ಬುಧವಾರ ಬೆಳಗ್ಗೆ ಮಾಡಲಾಯಿತು.
| ಪುರಸಭಾ ವ್ಯಾಪ್ತಿಯ ಜನರಲ್ಲಿ ಸಹಕಾರಕ್ಕೆ ಪ್ರಾಜೆಕ್ಟ್ ಡೈರೆಕ್ಟರ್ ಸಂತೋಷ್ ಕುಮಾರ್ ಮನವಿ | ನೀರು ಶುದ್ಧೀಕರಣ ಘಟಕಕ್ಕೆ ಭೇಟಿ,…