ಕೊರೊನಾ ಜಾಗೃತಿಗಾಗಿ ಭಾನುವಾರ ಸಂಜೆ ವಾಟ್ಸಾಪ್, ಫೇಸ್ ಬುಕ್ ನಂಥ ಸಾಮಾಜಿಕ ಜಾಲತಾಣಗಳಲ್ಲಿ ದೀಪ ಹಚ್ಚಿದ ಚಿತ್ರಗಳದ್ದೇ ದೀಪಾವಳಿ. ಒಬ್ಬೊಬ್ಬರ ಮನೆಯಲ್ಲೂ ಒಂದೊಂದು ರೀತಿ. ಕೆಲವರು ಮೊಬೈಲ್ ಬೆಳಕು ಹಿಡಿದರೆ, ಮತ್ತೊಬ್ಬರು ಟಾರ್ಚ್ ಹಿಡಿದರು. ಕೆಲವರು ವಿಡಿಯೋ ಮಾಡಿದರು, ಕೆಲವರು ರಂಗವಲ್ಲಿ ಬಿಡಿಸಿ ಸುತ್ತ ದೀಪವಿಟ್ಟರು. ಹಣತೆಯ ಸಾಲುಗಳ ಜೊತೆ ಸೆಲ್ಫೀ ಕ್ಲಿಕ್ಕಿಸಿದವರೂ ಇದ್ದರು. ಇಲ್ಲೊಂದು ಕಡೆ ಕೊರೊನಾದ ಚಿತ್ರವನ್ನು ಬಿಡಿಸಿ, ಅದರ ಸುತ್ತ ದೀಪವಿರಿಸಿ, ಗೋ ಕೊರೊನಾ ಎಂದು ಬರೆದು ಕಲಾತ್ಮಕತೆ ಮೆರೆದವರು ಜೋಡುಮಾರ್ಗ ಜೇಸಿಯ ಕಿಶನ್ ಹೊಳ್ಳ ನೂಜಿಪ್ಪಾಡಿ. ಇವರು ಕಳುಹಿಸಿದ ಚಿತ್ರಗಳು ಇವು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "STAY HOME SAFE, ಕೊರೋನಾ ನೀನು ಹೋಗಪ್ಪಾ.."
Be the first to comment on "STAY HOME SAFE, ಕೊರೋನಾ ನೀನು ಹೋಗಪ್ಪಾ.."