ಬಿ.ಸಿ.ರೋಡಿನ ರೈಲ್ವೆ ಸೇತುವೆಯಲ್ಲಿ ನಡೆದುಕೊಂಡು ಹೋಗುವ ಜಾಗದಲ್ಲಿ ಬಿ.ಸಿ.ರೋಡ್ ಬಿ.ಮೂಡ ಗ್ರಾಮದ ಅಲೆತ್ತೂರು ನಿವಾಸಿ ಮೋಹನ ಶೆಟ್ಟಿ (37) ಅವರ ಮೃತದೇಹ ಮಂಗಳವಾರ ಬೆಳಗ್ಗೆ ಪತ್ತೆಯಾಗಿದೆ. ಈ ಕುರಿತು ಸಾರ್ವಜನಿಕರು ಗಮನ ಸೆಳೆದ ಬಳಿಕ ರೈಲ್ವೆ ಪೊಲೀಸರು ಆಗಮಿಸಿ ಮಹಜರು ನಡೆಸಿದರು.

Be the first to comment on "ರೈಲ್ವೆ ಹಳಿ ಪಕ್ಕ ಮೃತದೇಹ ಪತ್ತೆ"