ಶಂಭೂರು ಗ್ರಾಮದ ಕೊಡಿಬೆಟ್ಟು ಬೈಪಾಡಿ ನಿವಾಸಿಗಳಾದ ಹರೀಶ್- ವನಿತ ದಂಪತಿಗಳ ಪುತ್ರ ತನುಷ್ ಎಂಬ ವಿಕಲಚೇತನ ಮಗುವಿಗೆ ಮಾಜಿ ಸಚಿವರಾದ ಬಿ. ರಮಾನಾಥ ರೈ ರವರು ವಿಕಲಚೇತನ ಸಲಕರಣೆಯನ್ನು ವಿತರಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಧಿಕಾರಿ ಯಮುನ.ಡಿ ಪ್ರಮುಖರಾದ ಉಮೇಶ್ ಬೋಳಂತೂರು, ಉಮೇಶ್ ನೆಲ್ಲಿಗುಡ್ಡೆ, ಪುರಸಭಾ ಸದಸ್ಯರಾದ ಗಂಗಾಧರ್, ಮೊಹಮ್ಮದ್ ನಂದರಬೆಟ್ಟು, ಭರತ್ ಏಲಾಬೆ ಅಶೋಕ್, ಸೂರಜ್ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.
www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127
Rs.5 ಲಕ್ಷ ಬಡ್ಡಿರಹಿತ ಬೆಳೆ ಸಾಲ | ಅಡಿಕೆಯ ಪರ್ಯಾಯ ಬಳಕೆ ಸಂಶೋಧನೆಗೆ ಒತ್ತು | ‘ಅಡಿಕೆ ಜೈವಿಕ ಆರ್ಥಿಕತೆ…