ಲೋಕ ಪ್ರವಾದಿ ಮುಹಮ್ಮದ್ (ಸ.ಆ) ಜನ್ಮಾದಿನಾಚರಣೆ ಪ್ರಯಕ್ತ ಇರಾ ಗ್ರಾಮದ ನೂರುಲ್ ಇಸ್ಲಾಂ ಮದ್ರಸ ಪರಪ್ಪು ವತಿಯಿಂದ ಪ್ರವಾದಿ ಸಂದೇಶ ಸಾರಲು ಬ್ರಹತ್ ರ್ಯಾಲಿ ನಡೆಯತ್ತು. ಜುಮಾ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಮದನಿ ಹಾಗೂ ಮಸೀದಿಯ ಖತೀಬರಾದ ಅಬ್ದುಲ್ ಹಮೀದ್ ಸಖಾಫಿ ನೇತ್ರತ್ವದಲ್ಲಿ ನಡೆಯತ್ತು.

Be the first to comment on "ಇರಾ ಪರಪ್ಪಿನಲ್ಲಿ ಬ್ರಹತ್ ಮೀಲಾದ್ ರ್ಯಾಲಿ"