ಬೊಂಡಾಲದಲ್ಲಿರುವ ಶಂಭೂರು ಸರಕಾರಿ ಪ್ರೌಢಶಾಲೆಗೆ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.81 ಫಲಿತಾಂಶ ಬಂದಿದೆ. ಆಂಗ್ಲ ಮಾಧ್ಯಮದಲ್ಲಿ ಶೇ.95 ಫಲಿತಾಂಶ ಬಂದಿದ್ದು ಜಯಗೋವಿಂದ 611 ಅಂಕ ಗಳಿಸಿದ್ದಾನೆ. ಈತ ನರಿಕೊಂಬಿನ ವೈದ್ಯ ಡಾ. ಸುಬ್ರಹ್ಮಣ್ಯ ಮತ್ತು ಪ್ರತಿಭಾ ದಂಪತಿಯ ಪುತ್ರ.
![](https://i0.wp.com/bantwalnews.com/wp-content/uploads/2019/04/30bhjayagovinda611.jpg?resize=480%2C630)
jaya govinda
ಬೊಂಡಾಲದಲ್ಲಿರುವ ಶಂಭೂರು ಸರಕಾರಿ ಪ್ರೌಢಶಾಲೆಗೆ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.81 ಫಲಿತಾಂಶ ಬಂದಿದೆ. ಆಂಗ್ಲ ಮಾಧ್ಯಮದಲ್ಲಿ ಶೇ.95 ಫಲಿತಾಂಶ ಬಂದಿದ್ದು ಜಯಗೋವಿಂದ 611 ಅಂಕ ಗಳಿಸಿದ್ದಾನೆ. ಈತ ನರಿಕೊಂಬಿನ ವೈದ್ಯ ಡಾ. ಸುಬ್ರಹ್ಮಣ್ಯ ಮತ್ತು ಪ್ರತಿಭಾ ದಂಪತಿಯ ಪುತ್ರ.
jaya govinda
Be the first to comment on "ಶಂಭೂರು ಸರಕಾರಿ ಹೈಸ್ಕೂಲಿಗೆ ಉತ್ತಮ ಫಲಿತಾಂಶ"