ಜನರಿಕ್ ಔಷಧದ ಕುರಿತು ಅಮೇರಿಕಾದ ವರದಿಯನ್ನು ಭಾರತ ತಿರಸ್ಕರಿಸಿದೆ. ಕಡಿಮೆ ಬೆಲೆಗೆ ಜನರಿಕ್ ಔಷಧ ದೊರಕುವುದು ಔಷಧ ಉದ್ಯಮದ ಲಾಬಿಗಳಿಗೆ ಹೊಡೆತ ಬಿದ್ದ ಕಾರಣ ವರದಿಯೊಂದು ಜನರಿಕ್ ಔಷಧವನ್ನು ನಕಲಿ ಎಂದು ಹೇಳಿತ್ತು. ಹೃದ್ರೋಗಿಗಳಿಗೆ ಅಳವಡಿಸುವ ಸ್ಟೆಂಟ್ಗಳು 20 ಸಾವಿರದೊಳಗಿನ ಬೆಲೆಗೆ ದೇಶದೊಳಗೇ ಸಿಗುತ್ತಿರುವುದು ಇದಕ್ಕೊಂದು ಉದಾಹರಣೆಯಾಗಿದೆ.
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ
Be the first to commenton "ಜನರಿಕ್ ಔಷಧ ಸಶಕ್ತ, ನಕಲಿ ಅಲ್ಲ"
Be the first to comment on "ಜನರಿಕ್ ಔಷಧ ಸಶಕ್ತ, ನಕಲಿ ಅಲ್ಲ"