ಬಂಟ್ವಾಳ ತಾಲೂಕಿನ ಸಖಿ ಮತಗಟ್ಟೆಯಾದ ಲೊರೆಟ್ಟೊ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 61ರಲ್ಲಿ 80ರ ಹರೆಯದ ಎಮಿಲಿಯ ಸಂತಾನ್ ಪಿರೇರಾ ತಮ್ಮ ಹಕ್ಕನ್ನು ಚಲಾಯಿಸಿದರು. ಮತಗಟ್ಟೆ ಯಲ್ಲಿ ಮುಂಜಾನೆ ವೇಳೆಗೆ ಸರತಿ ಸಾಲಲ್ಲಿ ನಿಂತು ಬಿರುಸಿನ ಮತದಾನವಾಯಿತು

Be the first to comment on "ಸಖಿ ಮತಗಟ್ಟೆಯಲ್ಲಿ ಬಿರುಸಿನ ಮತದಾನ"