ಚೀನಾಹಾಗೂನೈಜೀರಿಯಾರಾಷ್ಟ್ರಗಳಲ್ಲಿಕ್ರಮವಾಗಿ 44,940 ಹಾಗೂ 25,685 ಮಕ್ಕಳುಹುಟ್ಟಿದ್ದಾರೆಎಂದು ಆಂಗ್ಲ ಪತ್ರಿಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಪಾಕಿಸ್ತಾನದಲ್ಲಿಹೊಸವರ್ಷದಮೊದಲದಿನ 15,112 ಮಕ್ಕಳುಜನ್ಮಿಸಿದ್ದರೆಇಂಡೋನೇಷ್ಯಾ (13,256 ಮಕ್ಕಳು), ಅಮೆರಿಕಸಂಯುಕ್ತಸಂಸ್ಥಾನ (1,086 ಮಕ್ಕಳು), ಕಾಂಗೋಗಣರಾಜ್ಯ (10,053 ಶಿಶುಗಳು) ಮತ್ತುಬಾಂಗ್ಲಾದೇಶ (8,428 ಮಕ್ಕಳು) ನಂತರದಸ್ಥಾನಗಳಲ್ಲಿದೆಎಂದು ವರದಿ ಹೇಳಿದೆ.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "2019, ಜನವರಿ 1 – ಭಾರತದ 69,944 ಮಕ್ಕಳಿಗೆ Day of birth"
Be the first to comment on "2019, ಜನವರಿ 1 – ಭಾರತದ 69,944 ಮಕ್ಕಳಿಗೆ Day of birth"