ದ.ಕ.: ಮತಯಂತ್ರ ಒತ್ತಿದಾಗ ಯಾರಿಗೆ ಎಷ್ಟು ವೋಟು ಬಿತ್ತು ?

ಬಂಟ್ವಾಳ ಕ್ಷೇತ್ರ

  • ರಾಜೇಶ್ ನಾಯಕ್ (ಬಿ.ಜೆ.ಪಿ), -97802
  • ಬಿ. ರಮಾನಾಥ ರೈ (ಕಾಂಗ್ರೆಸ್),-81831
  • ಇಬ್ರಾಹಿಂ ಕೈಲಾರ್  (ಪಕ್ಷೇತರ) -503
  • ಬಾಲಕೃಷ್ಣ ಪೂಜಾರಿ(ಲೋಕ್ ಆವಾಜ್ ದಳ) -713
  • ಶಮೀರ್ (ಎಂ.ಇ.ಪಿ) -760
  • ನೋಟಾ -946

ಬೆಳ್ತಂಗಡಿ ಕ್ಷೇತ್ರ

  • ಹರೀಶ್ ಪೂಂಜಾ (ಬಿ.ಜೆ.ಪಿ) -98417
  • ಕೆ. ವಸಂತ ಬಂಗೇರ(ಕಾಂಗ್ರೆಸ್) -75443
  • ಸುಮತಿ ಎಸ್. ಹೆಗ್ಡೆ(ಜೆ.ಡಿ.ಎಸ್)-1612
  • ವೆಂಕಟೇಶ್ ಬೆಂಡೆ (ಪಕ್ಷೇತರ)-454
  • ಜಗನ್ನಾಥ(ಎಂಇಪಿ) -1806
  • ಸೈಯದ್ ಹಸನ್(ಪಕ್ಷೇತರ) -373
  • ನೋಟಾ – 1245

ಮೂಡಬಿದ್ರ್ರೆ ಕ್ಷೇತ್ರ

  • ಉಮಾನಾಥ ಎ.ಕೋಟ್ಯಾನ್ (ಬಿ.ಜೆ.ಪಿ) -87444
  • ಕೆ. ಅಭಯಚಂದ್ರ(ಕಾಂಗ್ರೆಸ್),-57645
  • ಜೀವನ್  ಕೃಷ್ಣ ಶೆಟ್ಟಿ (ಜಾತ್ಯಾತೀತ ಜನತಾದಳ) -1845
  • ಕೆ.ಯಾದವ ಶೆಟ್ಟಿ (ಸಿ.ಪಿ.ಐ.ಎಂ) -1114
  • ಅಶ್ವಿನ್ ಜೊಸ್ಸಿ ಪಿರೇರ (ಪಕ್ಷೇತರ) -2111
  • ರೀನಾ ಪಿಂಟೋ (ಪಕ್ಷೇತರ) -435
  • ಅಬ್ದುಲ್ ರಹಿಮಾನ್ (ಎಂ.ಇ.ಪಿ) -616
  • ನೋಟಾ-1037

ಮಂಗಳೂರು ಉತ್ತರ ಕ್ಷೇತ್ರ

  • ಡಾ.ವೈ. ಭರತ್ ಶೆಟ್ಟಿ (ಬಿ.ಜೆ.ಪಿ) -98648
  • ಮೊಹಿಯುದ್ದೀನ್ ಬಾವಾ (ಕಾಂಗ್ರೆಸ್) -72000
  • ಮುನೀರ್ ಕಾಟಿಪಳ್ಳ (ಸಿ.ಪಿ.ಐ.ಎಂ) -2472
  • ಪಿ.ಎಂ. ಅಹಮ್ಮದ್ (ಎಂ.ಇ.ಪಿ) -900
  • ಸುಪ್ರೀತ್ ಕುಮಾರ್ ಪೂಜಾರಿ (ಲೋಕ ಆವಾಜ್ ದಳ),-260
  • ಮ್ಯಾಕ್ಸಿಂ ಪಿಂಟೋ (ಪಕ್ಷೇತರ)-355
  • ಸುರೇಶ್.ಬಿ.ಸಾಲ್ಯಾನ್(ಅಖಿಲ ಭಾರತ ಹಿಂದೂಮಹಾಸಭಾ)-303
  • ನೋಟಾ -1166

ಮಂಗಳೂರು ದಕ್ಷಿಣ ಕ್ಷೇತ್ರ

  • ಡಿ.ವೇದವ್ಯಾಸ ಕಾಮತ್ (ಬಿ.ಜೆ.ಪಿ) -86545
  • ಜೆ.ಆರ್.ಲೋಬೊ (ಕಾಂಗ್ರೆಸ್), -70470
  • ಸುನೀಲ್ ಕುಮಾರ್ ಬಜಾಲ್ (ಸಿ.ಪಿ.ಐ.ಎಂ) -2329
  • ರೀನಾ ಪಿಂಟೋ (ಪಕ್ಷೇತರ) -148
  • ಮದನ್ ಎಂ.ಸಿ (ಪಕ್ಷೇತರ), -708
  • ಆರ್.ಶ್ರೀಕರ ಪ್ರಭು (ಪಕ್ಷೇತರ), -861
  • ಸುಪ್ರೀತ್ ಕುಮಾರ್ ಪೂಜಾರಿ (ಪಕ್ಷೇತರ),-69
  • ರತ್ನಾಕರ ಸುವರ್ಣ (ಜೆ.ಡಿ.ಎಸ್), -773
  • ಮುಹಮ್ಮದ್ ಖಾಲಿದ್ (ಪಕ್ಷೇತರ), -94
  • ಮುಹಮ್ಮದ್ ಇಕ್ಬಾಲ್ (ಎಂಇಪಿ)-230
  • ಧರ್ಮೇಂದ್ರ(ಅಖಿಲ ಭಾರತ್ ಹಿಂದೂ ಮಹಾಸಭಾ),-97
  • ನೋಟಾ -1063

ಮಂಗಳೂರು ಕ್ಷೇತ್ರ

  • ಯು.ಟಿ.ಖಾದರ್ (ಕಾಂಗ್ರೆಸ್), -80813
  • ಸಂತೋಷ್ ಕುಮಾರ್ ರೈ (ಬಿ.ಜೆ.ಪಿ)-61074
  • ನಿತಿನ್ ಕುತ್ತಾರ್(ಸಿ.ಪಿ.ಐ.ಎಂ),-2372
  • ಕೆ.ಅಶ್ರಫ್ (ಜೆ.ಡಿ.ಎಸ್), -3692
  • ಉಸ್ಮಾನ್ (ಎಂ.ಇ.ಪಿ).-569
  • ನೋಟಾ -821

ಪುತ್ತೂರು ಕ್ಷೇತ್ರ

  • ಸಂಜೀವ ಮಠಂದೂರು (ಬಿ.ಜೆ.ಪಿ)  -90073
  • ಶಕುಂತಳಾ ಟಿ.ಶೆಟ್ಟಿ (ಕಾಂಗ್ರೆಸ್) -70596
  • ಶೇಖರ ಬಿ (ಪ್ರಜಾ ಪರಿವರ್ತನ ಪಾರ್ಟಿ)-404
  • ಎಂ.ಶೇಶಪ್ಪ ರಾವ್ (ಸಾಮಾನ್ಯ ಜನತಾ ಪಕ್ಷ) -340
  • ಐ.ಸಿ.ಕೈಲಾಸ್ (ಜೆ.ಡಿ.ಎಸ್) -1424
  • ಅಬ್ದುಲ್ ಬಶೀರ್ ಬುಡಿಯಾರ್ (ಪಕ್ಷೇತರ) -213
  • ಶಬಾನ ಎಸ್.ಶೇಖ್ (ಎಂ.ಇ.ಪಿ) -425
  • ಮಜೀದ್ (ಸಂಯುಕ್ತ ಜನತಾ ದಳ-527
  • ವಿದ್ಯಾಶ್ರೀ (ಪಕ್ಷೇತರ) -454
  • ಬಿ.ಎಸ್. ಚೇತನ ಕುಮಾರ್ (ಪಕ್ಷೇತರ)-344
  • ಅಮರನಾಥ ಬಿ.ಕೆ(ಪಕ್ಷೇತರ)-244
  • ನೋಟಾ-1227

ಸುಳ್ಯ ಕ್ಷೇತ್ರ

  • ಅಂಗಾರ ಎಸ್.(ಬಿ.ಜೆ.ಪಿ)-95205
  • ಡಾ. ಬಿ. ರಘು (ಕಾಂಗ್ರೆಸ್) -69137
  • ಸಂಜೀವ ಬಾಬುರಾವ್ ಕುರಾಂದ್ವಾಡ್(ಪಕ್ಷೇತರ) -391
  • ಸುಂದರ ಕೆ. (ಪಕ್ಷೇತರ) -564
  • ರಘು (ಬಹುಜನ ಸಮಾಜ ಪಾರ್ಟಿ) -1472
  • ಚಂದ್ರಶೇಖರ ಕೆ (ಪಕ್ಷೇತರ)-333
  • ನೋಟಾ – 1310

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ದ.ಕ.: ಮತಯಂತ್ರ ಒತ್ತಿದಾಗ ಯಾರಿಗೆ ಎಷ್ಟು ವೋಟು ಬಿತ್ತು ?"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*