ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗೆ ಎಸ್.ವಿ.ಎಸ್ಕಾಲೇಜಿನನಿವೃತ್ತಕನ್ನಡಉಪನ್ಯಾಸಕರಾದರಾಜಮಣಿರಾಮಕುಂಜಪ್ಲಾಸ್ಟಿಕ್ಮುಕ್ತಸಮಾಜದಅಗತ್ಯತೆಯಬಗ್ಗೆದೃಶ್ಯಪ್ರಾತ್ಯಕ್ಷಿಕೆಯಮೂಲಕವಿದ್ಯಾರ್ಥಿಗಳಲ್ಲಿಜಾಗೃತಿಮೂಡಿಸಿದರು.
ಜಾಹೀರಾತು
ದಿನನಿತ್ಯನೋಡುವಪ್ರದೇಶಗಳಅವ್ಯವಸ್ಥೆಯನ್ನವಿವಿಧದೃಶ್ಯಗಳಮೂಲಕತೋರಿಸಿದ ಅವರು, ಅಮಾನವೀಯಪ್ರವೃತ್ತಿಯನ್ನುಆಕ್ಷೇಪಿಸಿಇನ್ನಾದರೂಜಾಗೃತಿಆಗಬೇಕಾದುದುಅನಿವಾರ್ಯವೆಂದರು. ಪ್ಲಾಸ್ಟಿಕ್ಎಲ್ಲೆಂದರಲ್ಲಿಎಸೆಯುವುದರಿಂದಪ್ರಾಣಿಸಹಿತವಾಗಿಮಾನವನಆರೋಗ್ಯದಮೇಲೆಬೀಳಬಹುದಾದಅಪಾಯಕಾರಿತೊಂದರೆಗಳನ್ನುವಿವರಿಸಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನುವಿವೇಕಾನಂದವಿದ್ಯಾವರ್ಧಕಸಂಘದಅಧ್ಯಕ್ಷಡಾ|ಪ್ರಭಾಕರಭಟ್ಕಲ್ಲಡ್ಕವಹಿಸಿದ್ದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಪ್ಲಾಸ್ಟಿಕ್ ಮುಕ್ತ ಸಮಾಜ : ಜನಜಾಗೃತಿ ಕಾರ್ಯಕ್ರಮ"
Be the first to comment on "ಪ್ಲಾಸ್ಟಿಕ್ ಮುಕ್ತ ಸಮಾಜ : ಜನಜಾಗೃತಿ ಕಾರ್ಯಕ್ರಮ"