ಸಜೀಪ ಶ್ರೀ ಉಳ್ಳಾಲ್ತಿ ಅಮ್ಮನವರ ವಾರ್ಷಿಕ ಪುದ್ಧಾರ್ ಮೆಚ್ಚಿ ಜಾತ್ರೆ ಪ್ರಯುಕ್ತ ಶ್ರೀ ಕ್ಷೇತ್ರ ಪಣೋಲಿಬೈಲ್ ಕಲ್ಲುರ್ಟಿ ದೈವಸ್ಥಾನದಲ್ಲಿ ಜನವರಿ 8ರಿಂದ 18ವರೆಗೆ ಅಗೇಲು ಸೇವೆ ನಡೆಯುವುದಿಲ್ಲ. 19ರಿಂದ ಎಂದಿನಂತೆ ಸೇವೆ ನಡೆಯಲಿದೆ ಎಂದು ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆ ತಿಳಿಸಿದೆ.

Be the first to comment on "8ರಿಂದ 18: ಪಣೋಲಿಬೈಲಿನಲ್ಲಿ ಇಲ್ಲ ಅಗೇಲು ಸೇವೆ"