2017

ಎಪಿಎಂಸಿ ಕೌಂಟಿಂಗ್: ಶುರುವಾಗಿದೆ ಕೌಂಟ್ ಡೌನ್

bantwalnews.com ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಶೇಕಡಾ 44.85 ರಷ್ಟು ಮತದಾನವಾಗಿತ್ತು. ಇದೀಗ ಮತ ಎಣಿಕೆ ಕಾರ್ಯ ಮೊಡಂಕಾಪು ಇನ್ಫೆಂಟ್ ಜೀಸಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿದೆ. ಮಧ್ಯಾಹ್ನದ ವೇಳೆ…


ನೆಕ್ಕರೆಕಾಡು ಶೂಟೌಟ್ ಗೆ ತಂದೆ, ಮಗನ ಕದನ ಕಾರಣವಾಯಿತೇ?

ಪುತ್ರನ ಮೇಲೆ ಎರಡು ಸುತ್ತು ಗುಂಡು ಹಾರಾಟ ಕೃಷಿಕ ಇಂದ್ರಕುಮಾರ್ ಬಲಿಯಾದ ವ್ಯಕ್ತಿ, ಕಿರಿಯ ಪುತ್ರ ಚಂದ್ರಹಾಸನಿಗೆ ಗುಂಡೇಟು ಬಳಿಕ ಇಂದ್ರಕುಮಾರ್ ಸಾವು, ತಾನೇ ಗುಂಡು ಹಾರಿಸಿ ಸಾವನ್ನಪ್ಪಿರುವ ಶಂಕೆ ವಿಟ್ಲ ಪರಿಸರದಲ್ಲಿ ತಡರಾತ್ರಿ ಬೆಚ್ಚಿಬೀಳಿಸಿದ ಘಟನೆ…


ಆಳ್ವಾಸ್ ವಿರಾಸತ್ ಉದ್ಘಾಟನೆ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಮೂರು ದಿನ ನಡೆಯುವ ಆಳ್ವಾಸ್ ವಿರಾಸತ್ 2017 ರಾಷ್ಟ್ರೀಯ ಸಮ್ಮೇಳನ ಶುಕ್ರವಾರ ವೈಭವದಿಂದ ಉದ್ಘಾಟನೆಗೊಂಡಿದೆ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ…


ವಿಟ್ಲ ಸಮೀಪ ಶೂಟೌಟ್, ತಂದೆ ಸಾವು, ಮಗನಿಗೆ ಗಾಯ

www.bantwalnews.com BREAKING NEWS ವಿಟ್ಲ ಸಮೀಪ ನೆಕ್ಕರೆಕಾಡು ಎಂಬಲ್ಲಿ ಶುಕ್ರವಾರ ಕೃಷಿಕ ಇಂದ್ರಕುಮಾರ್ ಮನೆಯಲ್ಲಿ ರಾತ್ರಿಯ ವೇಳೆಗೆ ಶೂಟೌಟ್ ನಡೆದಿದೆ. ಘಟನೆಯಲ್ಲಿ ಇಂದ್ರಕುಮಾರ್ (64) ಸಾವನ್ನಪ್ಪಿದ್ದಾರೆ. ಅವರ ಮಗ ಚಂದ್ರಹಾಸ (30) ಎಂಬವರು ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ…


ಬೆಂಕಿ ಹೊತ್ತಿದ ಕಾರಿನಲ್ಲಿದ್ದ ಶಬರಿಮಲೆ ಯಾತ್ರಿಗಳ ರಕ್ಷಿಸಿದ ಸಚಿವ ಖಾದರ್

ಶಬರಿಮಲೆ ಯಾತ್ರೆ ಮುಗಿಸಿ ಧರ್ಮಸ್ಥಳಕ್ಕೆ ತೆರಳಿ ಹುಬ್ಬಳ್ಳಿಗೆ ಮರಳುತ್ತಿದ್ದ ಕಾರೊಂದರ ಯಾತ್ರಿಗಳನ್ನು ರಕ್ಷಿಸುವ ಮೂಲಕ ಸಚಿವ ಯು.ಟಿ.ಖಾದರ್ ಮಾನವೀಯತೆ ಮೆರೆದರು. https://bantwalnews.com ಮಂಗಳೂರಿನ ಪಂಪುವೆಲ್-ನಂತೂರು ಸರ್ಕಲ್ ಮಧ್ಯೆ ರಸ್ತೆಯಲ್ಲೇ ಶುಕ್ರವಾರ ಈ ಕಾರು ಆಕಸ್ಮಿಕ ಬೆಂಕಿ ಹಿಡಿದು…


ಕೆರೆಗೆ ಹಾರಿ ಉದ್ಯಮಿ ಆತ್ಮಹತ್ಯೆ

ಬಿ ಸಿ ರೋಡು ಕೈಕಂಬ ಎಂಬಲ್ಲಿ ಹೋಟೆಲ್ ಉದ್ದಿಮೆ ನಡೆಸುತ್ತಿದ್ದ ಸದಾನಂದ ಶೆಟ್ಟಿ  (47)ಎಂಬವರು ಸುಜೀರ್ ಎಂಬಲ್ಲಿ ಕೆರೆಗೆ ಹಾರಿ ಅತ್ಮಹತ್ಯೆ ಮಾಡಿ ಕೊಂಡ ಘಟನೆ ನಡೆದಿದೆ. www.bantwalnews.com report ಕಾಡಬೆಟ್ಟು ನಿವಾಸಿಯಾಗಿದ್ದ ಅವರು ಕೈಕಂಬದಲ್ಲಿ ಹೋಟೆಲ್…


ಅಕ್ರಮ ಗಣಿಗಾರಿಕೆ ತೆರವಿಗೆ ಸಹಾಯಕ ಕಮೀಷನರ್ ಸೂಚನೆ

ಬರಿಮಾರು ಗ್ರಾಮದ ಶ್ರೀ ಮಹಮಾಹಿ ದೇವಸ್ಥಾನದ ಬಳಿ ವ್ಯಕ್ತಿಯೊಬ್ಬರು ಸರಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಂಡು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದನ್ನು ಹತ್ತು ದಿನದ ಒಳಗಾಗಿ ತೆರವುಗೊಳಿಸುವಂತೆ ಮಂಗಳೂರು ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್ ಸೂಚಿಸಿದ್ದಾರೆ. bantwalnews.com report…


ಅಂತರ್ ಜಿಲ್ಲಾ ಮಟ್ಟದ ಚೆಸ್ನಲ್ಲಿ ಆತ್ಮಿ ಜೆ. ಅಡಪ್ಪ ದ್ವಿತೀಯ

ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾಲಯ ಉಪ್ಪಿನಂಗಡಿ ಇದರ 2 ನೇ ತರಗತಿ ವಿದ್ಯಾರ್ಥಿನಿ ಆತ್ಮಿ ಜೆ ಅಡಪ್ಪ ಅಂತರ್ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ಗಳಿಸಿರುತ್ತಾರೆ. www.bantwalnews.com report ಕಲಾಭೀಮಾನ ಸಂಘ ಇದರ…


ಆಳ್ವಾಸ್ ವಿರಾಸತ್ ವೈಭವ ಆರಂಭ

bantwalnews.com report ಪುತ್ತಿಗೆ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯ ಬಯಲು ರಂಗಮಂದಿರದಲ್ಲಿ ಆಳ್ವಾಸ್ ವಿರಾಸತ್ 2017 ಆರಂಭಗೊಂಡಿದೆ. 23ನೇ ವರ್ಷದ ಆಳ್ವಾಸ್ ವಿರಾಸತ್‌ನ ಉದ್ಘಾಟನಾ ಸಮಾರಂಭದ ಪೂರ್ವಭಾವಿಯಾಗಿ ಸಾಂಪ್ರದಾಯಿಕ ವರ್ಣರಂಜಿತ ಮೆರವಣಿಗೆಗೆ ಚಾಲನೆ ದೊರಕಿತು….


ಬಂಟ್ವಾಳಕ್ಕೆ ಎಆರ್ ಟಿಒ ಕಚೇರಿ ಮಂಜೂರು

ಕೊನೆಗೂ ಬಂಟ್ವಾಳಕ್ಕೆ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖಾ ಕಚೇರಿ ಆರಂಭಕ್ಕೆ ಹಸಿರು ನಿಶಾನೆ ದೊರಕಿದೆ. www.bantwalnews.com report ರಾಜ್ಯದ ಮೂರು ಕಡೆ ಕಚೇರಿ ತೆರೆಯಲು ಸರಕಾರ ಆದೇಶ ಹೊರಡಿಸಿದ್ದು ಅವುಗಳಲ್ಲಿ ಬಂಟ್ವಾಳವೂ ಒಂದು. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ,…