2017

ಶ್ರೀ ಒಡಿಯೂರು ರಥೋತ್ಸವ-ತುಳುನಾಡ ಜಾತ್ರೆ 2017ರ ಆಮಂತ್ರಣ ಬಿಡುಗಡೆ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಜರಗಿದ ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಮಾಸಿಕ ಸಭೆಯಲ್ಲಿ ಶ್ರೀಒಡಿಯೂರು ರಥೋತ್ಸವ-ತುಳುನಾಡ ಜಾತ್ರೆ 2017ರ ಆಮಂತ್ರಣ ಪತ್ರಿಕೆಯನ್ನು ಶ್ರೀ ಗುರುದೇವಾನಂದ ಸ್ವಾಮೀಜಿ ಬಿಡುಗಡೆಗೊಳಿಸಿದರು. bantwalnews.com report…


ಮುಂಜಾನೆಯ ಮಂಜು Click by Kishore Peraje

ನನ್ನ ಹವ್ಯಾಸವಷ್ಟೇ ಅಲ್ಲ ಫೊಟೋ ತೆಗೆಯುವುದು ವೃತ್ತಿಯೂ ಹೌದು ಎನ್ನುತ್ತಾರೆ ಕಿಶೋರ್ ಪೆರಾಜೆ. ಬಿ.ಸಿ.ರೋಡಿನಲ್ಲಿ ನಮ್ಮ ಸ್ಟುಡಿಯೋ ಮೂಲಕ ವೃತ್ತಿ ಛಾಯಾಗ್ರಾಹಕನಾಗಿ, ಸಂಜೆ ವಾಣಿ ಪತ್ರಿಕಾ ವರದಿಗಾರನಾಗಿ ವಿವಿಧ ಜವಾಬ್ದಾರಿ ನಿಭಾಯಿಸುತ್ತಿರುವ ಕಿಶೋರ್ , ವರದಿಗಾರಿಕೆಗೆ ಹೋದಾಗ…


ಆಲಡ್ಕ ಖುತುಬಿಯ್ಯತ್ ವಾರ್ಷಿಕ ಸಮಾರೋಪ

bantwalnews.com report ದೇವ ಸಾಮೀಪ್ಯ ದಕ್ಕಿಸಿಕೊಳ್ಳುವ ಅರಿವು ತಮ್ಮದಾಗಿಸಿಕೊಳ್ಳಬೇಕು ಎಂದು ಕೇರಳ-ಮಂಜೇರಿ ದಾರುಸ್ಸುನ್ನ ಅರಬಿಕ್ ಕಾಲೇಜು ಪ್ರಾಂಶುಪಾಲ ಎ. ನಜೀಬ್ ಮೌಲವಿ ಕರೆ ನೀಡಿದರು.


ಒಗ್ಗರಣೆಗಷ್ಟೇ ಅಲ್ಲ ಸಾಸಿವೆ

ಸಣ್ಣಗಾತ್ರದ ಈ ಕಾಳು ದೊಡ್ಡ ಕಾರ್ಯವನ್ನೇ ಮಾಡುತ್ತದೆ. ಕೇವಲ ಪರಿಮಳ ಸೂಸುವ ಒಗ್ಗರಣೆಗಷ್ಟೇ ಅಲ್ಲ, ಸಾಸಿವೆ ಮಹಿಮೆ ಅಪಾರ www.bantwalnews.com ಡಾ. ರವಿಶಂಕರ್ ಎ.ಜಿ. ಅಂಕಣ ಪಾಕಶಾಲೆಯೇ ವೈದ್ಯಶಾಲೆ


ಇಂದು ಅಂಬೇಡ್ಕರ್ ಭವನದ ಶಿಲಾನ್ಯಾಸ

www.bantwalnews.com report ಬಂಟ್ವಾಳ ತಾಲೂಕು ಮಟ್ಟದ ಅಂಬೇಡ್ಕರ್ ಭವನ ಮತ್ತು ಹೋಬಳಿ ಮಟ್ಟದ ಅಂಬೇಡ್ಕರ್ ಭವನದ ಶಿಲಾನ್ಯಾಸ ಜ.17ರಂದು ಬಿ.ಸಿ.ರೋಡು ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿ ಬಳಿ  ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಸಮಾಜ ಕಲ್ಯಾಣ ಮತ್ತು…


ಸಚಿವ ರಮಾನಾಥ ರೈ ಇಂದಿನ ಕಾರ್ಯಕ್ರಮ

ಬೆಳಗ್ಗೆ 9.30 ಮಂಗಳೂರು ದೇರೆಬೈಲ್‌ನಲ್ಲಿ ಅಂಬೇಡ್ಕರ್ ಭವನ ಹಾಗೂ ಗಡಿ ಪ್ರದೇಶದ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸುವುದು. 10.15ಕ್ಕೆ – ಮಂಗಳೂರು ಉರ್ವ ಮೆಟ್ರಿಕ್  ನಂತರದ ಬಾಲಕಿಯರ ವಿದಾರ್ಥಿ ನಿಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದು. 11ಕ್ಕೆ ಬಂಟ್ವಾಳ…


ವಿದ್ಯುತ್ ತಂತಿ ಬಿದ್ದು ಯುವಕ ಗಂಭೀರ

www.bantwalnews.com report ವಿದ್ಯುತ್ ತಂತಿ ಮೈಮೇಲೆ ಬಿದ್ದು ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಮಡಿವಾಳಪಡ್ಪು ಎಂಬಲ್ಲಿ ಸೋಮವಾರ ಬೆಳಗ್ಗೆ 7 ಗಂಟೆಯ ಸುಮಾರಿಗೆ ನಡೆದಿದೆ. ಇಲ್ಲಿನ ನಿವಾಸಿ ಕೃಷಿಕ ಸಂಜೀವ ಮಡಿವಾಳ…


ತಿರುವಿನಲ್ಲಿ ತಪ್ಪಿದ ನಿಯಂತ್ರಣಕ್ಕೆ ಎರಡು ಜೀವಗಳ ಬಲಿ

ವಿಟ್ಲ ಸಮೀಪದ ಉಕ್ಕುಡ ಸಮೀಪ ತೆರಳುವ ಮಾರ್ಗದಲ್ಲಿ ಸುಮಾರು 30 ಡಿಗ್ರಿ ತಿರುವೊಂದಿದೆ. www.bantwalnews.com ಕಡಂಬು ಬದಿಯಾರು ನಿವಾಸಿಗಳಿದ್ದ ಆಲ್ಟೋ ಕಾರು ಅದೇ ಜಾಗದಲ್ಲಿ ವೇಗವಾಗಿ ಉಕ್ಕುಡದೆಡೆಗೆ ತೆರಳುತ್ತಿದ್ದ ಸಂದರ್ಭ, ಅಚಾನಕ್ ಆಗಿ ಚಾಲಕನ ನಿಯಂತ್ರಣ ತಪ್ಪಿತು….


ಕಲಾಪರ್ವ-2017 ಭರತನಾಟ್ಯ

ಕಲಾನಿಕೇತನ ನಾಟ್ಯ ಶಾಲೆ ಬೆಳ್ತಂಗಡಿ, ಶಾಖೆ ಬಿ.ಸಿ.ರೋಡ್-ಕಲ್ಲಡ್ಕ  ವಾರ್ಷಿಕೋತ್ಸವದ ಅಂಗವಾಗಿ ಕಲಾಪರ್ವ-2017 ಭರತನಾಟ್ಯ ಕಾರ್ಯಕ್ರಮವು ವಿದುಷಿ ವಿದ್ಯಾಮನೋಜ್ ಶಿಷ್ಯೆಯರಿಂದ ಬಿ.ಸಿ.ರೋಡ್ ರಂಗೋಲಿಯ ರಾಜಾಂಗಣದಲ್ಲಿ ಜರಗಿತು.


ಅಳಕೆಮಜಲು ಸಮೀಪ ಬೈಕ್ ಡಿಕ್ಕಿಯಾಗಿ ಪಾದಚಾರಿ ಸಾವು

ಇಡ್ಕಿದು ಗ್ರಾಮದ ಉರಿಮಜಲು ನಿವಾಸಿ ರಾಮಣ್ಣ ಗೌಡ (70) ಬೈಕ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. www.bantwalnews.com report ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಇಡ್ಕಿದು ಗ್ರಾಮದ ಉರಿಮಜಲು ನಿವಾಸಿ ರಾಮಣ್ಣ ಗೌಡ(70) ಮೃತಪಟ್ಟವರು. ಇವರು ಸೋಮವಾರ ರಾತ್ರಿ…