2017

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಪ್ರಯುಕ್ತ ತೆಪ್ಪೋತ್ಸವ

ವಿಟ್ಲ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಪ್ರಯುಕ್ತ ಪಂಚಲಿಂಗೇಶ್ವರ ಪುಷ್ಕರಿಣಿಯಲ್ಲಿ  ನಡೆದ ತೆಪ್ಪೋತ್ಸವ.    


ಶಿಷ್ಯನ ಭಾಗವತಿಕೆಗೆ ಗುರುವಿನ ಚೆಂಡೆ

ಒಂದು ಸ್ಮರಣೀಯ ಕ್ಷಣಕ್ಕೆ ಬಂಟ್ವಾಳ ತಾಲೂಕಿನ ಗಡಿ ಭಾಗವಾದ ತಾಳ್ತಜೆ ಸಾಕ್ಷಿಯಾಯಿತು. ಶಿಷ್ಯ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗುರು ಮಾಂಬಾಡಿ ಸಾಥ್ ನೀಡಿದ್ದು ಅಪರೂಪದ ಕ್ಷಣಗಳಲ್ಲಿ ಒಂದಾಗಿ ದಾಖಲಾಯಿತು. www.bantwalnews.com report ತಾಳ್ತಜೆ ಸುಬ್ರಾಯ ಭಟ್…


ಅರಣ್ಯ ಸಂರಕ್ಷಣೆ ಕಾಯ್ದೆ ಪರಿಣಾಮಕಾರಿ ಅನುಷ್ಠಾನ: ರೈ

ಬಂಟ್ವಾಳ ತಾಲೂಕಿನ ಕೆಲಿಂಜ ವೀರಕಂಭದ ಬಳಿ ಅರಣ್ಯ ಇಲಾಖೆಯ ಸಿರಿ ಚಂದನವನ ಉದ್ಘಾಟನೆ www.bantwalnews.com report ಸುಮಾರು 500 ಎಕ್ರೆ ಪ್ರದೇಶದಲ್ಲಿ ಮೂರು ಸಾವಿರ ಶ್ರೀಗಂಧದ ಸಸಿಗಳನ್ನು ನೆಡುವುದರೊಂದಿಗೆ ಅರಣ್ಯ ಸಂರಕ್ಷಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದಾಗಿ…


ವರ್ತಮಾನ ಕಾಲದಲ್ಲಿ ಬದುಕುವ ಕಷ್ಟ ಸುಖ

ವರ್ತಮಾನ ಕಾಲವೆಂಬ ಕಾಲವೊಂದು ನಿಜವಾಗಿ ಅಸ್ತಿತ್ವದಲ್ಲಿ ಇಲ್ಲ ಎಂದೂ ಹಲವರು ಹೇಳುತ್ತಾರೆ. ಈ ಕ್ಷಣ ಎನ್ನುವುದು ಕೂಡ ಅರೆಕ್ಷಣದಲ್ಲಿ ಭೂತವೇ ಆಗುತ್ತದಲ್ಲ? ಅಜಕ್ಕಳ ಗಿರೀಶ ಭಟ್ www.bantwalnews.com ಅಂಕಣ ಗಿರಿಲಹರಿ


ಗಡಿ ಕಾಯಲು ಬೇಕು ಪೊಲೀಸ್ ಹೊರಠಾಣೆ

ಇದು ಭಾರತ-ಪಾಕಿಸ್ಥಾನ ಬಾರ್ಡರ್ ಕತೆಯೇನಲ್ಲ. ಆದರೂ ಕರ್ನಾಟಕ – ಕೇರಳ ಮಧ್ಯೆ ಪ್ರತ್ಯೇಕ ಗೆರೆ ಇದೆ. ಸದ್ಯಕ್ಕಂತೂ ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಿರುವ ಕೇರಳ ಗಡಿಗಳು ಖತರ್ ನಾಕ್ ಎಂಬಂತೆ ಭಾಸವಾಗುವುದು ಇತ್ತೀಚೆಗೆ ನಡೆದ ಕೆಲ ಕೃತ್ಯಗಳು…


ಸಚಿವ ಬಿ.ರಮಾನಾಥ ರೈ ಪ್ರವಾಸ

ಬೆಳಗ್ಗೆ 10ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ವೀರಕಂಭ ಇಲ್ಲಿ ಅರಣ್ಯ ಇಲಾಖೆಯ ವತಿಯಿಂದ ಜರಗುವ ಸಿರಿಚಂದನವನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದು, 11ಕ್ಕೆ – ಮಂಚಿ ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ…


ರಿದಂ ಎಸ್ ವಿಎಸ್ ಅಂತರ್ಕಾಲೇಜು ಸ್ಪರ್ಧೆ

 www.bantwalnews.com ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ ಮಾತ್ರ ನಮ್ಮ ಜ್ಞಾನದ ಪರಿಧಿಯನ್ನು ತಿಳಿಯಲು ಸಾಧ್ಯ ಎಂದು ಆಳ್ವಾಸ್ ಕಾಲೇಜು ಮೂಡಬಿದಿರೆ ಇಲ್ಲಿನ ಸಹಾಯಕ ಪ್ರಾಧ್ಯಾಪಕ ಡಾ. ಯೋಗೀಶ್ ಕೈರೋಡಿ ಹೇಳಿದರು. ಅವರು ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ನಡೆದ ರಿದಂ ಎಸ್.ವಿ.ಎಸ್…


ಸಿಬ್ಬಂದಿ ಇಲ್ಲದೆ ಆರೋಗ್ಯ ಕೇಂದ್ರದಲ್ಲಿ ತೊಂದರೆ

ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ 20 ವರ್ಷಗಳ ಹಿಂದೆ ಯಾವ ಸ್ಥಿತಿ ಇದೆಯೋ ಈಗಲೂ ಹಾಗೇ ಇದೆ . ಇದರಿಂದ ಜನರಿಗೆ ತೊಂದರೆ ಆಗುತ್ತಿದೆ ಎಂದು ದ.ಕ.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಹಮ್ಮದ್ ಕುಂಞ ಹೇಳಿದರು. www.bantwalnews.com report ಈ…


ಐಸ್ ಸ್ಕೇಟಿಂಗ್: ಮಂಗಳೂರಿನ ಇಬ್ಬರಿಗೆ ಚಿನ್ನ

bantwalnews.com ದೆಹಲಿಯಲ್ಲಿ ನಡೆದ 13 ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್  ಚಾಂಪಿಯನ್ ಶಿಪ್ ನಲ್ಲಿ ಮಂಗಳೂರಿನ ಇಬ್ಬರು ಮಕ್ಕಳು ಚಿನ್ನದ ಸಾಧನೆಗೈದಿದ್ದಾರೆ. 15 ವಯೋಮಿತಿಯ ಹುಡುಗರ ವಿಭಾಗದಲ್ಲಿ ನಿರಂಜನ್ ರಾಜೀವ್ ಮತ್ತು 13 ವಯೋಮಿತಿ ಹುಡುಗಿಯರ ವಿಭಾಗದಲ್ಲಿ…


ರೇಷನ್ ಗೋಧಿಯಲ್ಲಿ ಇರುವೆ, ಪಕ್ಷಿಗಳ ಹಿಕ್ಕೆ

ವಿಟ್ಲದ ಪುರಭವನ ಬಳಿ ಇರುವ ನ್ಯಾಯಬೆಲೆ ಅಂಗಡಿಯಲ್ಲಿ ಖರೀದಿಸಿದ ಗೋಧಿಯಲ್ಲಿ ಪಾರಿವಾಳದ ಹಿಕ್ಕೆ ಹಾಗೂ ಇರುವೆ ಪತ್ತೆಯಾಗಿದೆ ಎಂದು ಗ್ರಾಹಕರು ಆರೋಪಿಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. https://bantwalnews.comreport ಕಳೆದ ಕೆಲ ದಿನಗಳ ಹಿಂದೆ 40 ಚೀಲ…