ಕಲ್ಲಡ್ಕದಲ್ಲಿ ಶ್ರೀ ರಾಮಾನುಜಾಚಾರ್ಯ ನೆನಪು
www.bantwalnews.com report ಬದುಕಿದಷ್ಟು ಕಾಲ ಬೇರೆಯವರಿಗೆ ತಿರಸ್ಕಾರವಾಗದೆ, ಶಾಪವಾಗದೆ, ಭಾರವಾಗದೆ, ಬದುಕಿದವರು ರಾಮನುಜಾಚಾರ್ಯರು. ನಾವು ಜೀವನದಲ್ಲಿ ಇನ್ನೊಬ್ಬರಿಗೆ ಸ್ವೀಕಾರ್ಯರಾಗಬೇಕು. ನಮ್ಮನ್ನು ಇನ್ನೊಬ್ಬರು ಒಪ್ಪುವಂತವರಾಗಬೇಕು. ಎಲ್ಲಾ ವ್ಯಕ್ತಿತ್ವ, ಭಗವಂತನ ಭಕ್ತಿ, ಶ್ರದ್ಧೆ, ಪ್ರಾಮಾಣಿಕತೆ, ನಿಷ್ಠೆ ಎಲ್ಲಿ ಇರುತ್ತದೆಯೋ ಅಲ್ಲಿ…