2017

ಎಸ್.ವಿ.ಎಸ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ

ಬಂಟ್ವಾಳ ಎಸ್ ವಿಎಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಾದ ಚರಣ್ ಸಿ., ಚರಣ್ ಎಸ್., ಮನೋಜ್ ಎಲ್ ಸುವರ್ಣ, ಮೊಹಮ್ಮದ್ ಸರ್ಫಾಜ್ ಅಲಿ, ಪ್ರದೀಪ್ ಮತ್ತು ಪ್ರಶಾಂತ್, ಹಾವೇರಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ…


ಹಿಂಬಾಲಕರಾಗಲೂ ಬೇಕು ತರಬೇತಿ

ನಮ್ಮಲ್ಲಿ ಎಲ್ಲರೂ ನಾಯಕತ್ವ ತರಬೇತಿ ಪಡೆಯಲು ಬಯಸುತ್ತಾರೆ ಹೊರತು ಹಿಂಬಾಲಕರಾಗಲು ಏನೆಲ್ಲಾ ಗುಣಲಕ್ಷಣಗಳಿರಬೇಕು ಎಂದು ಯಾರೂ ತರಬೇತಿ ಕೊಡುವುದಿಲ್ಲ. www.bantwalnews.com ಡಾ.ಅಜಕ್ಕಳ ಗಿರೀಶ ಭಟ್ಟ ಅಂಕಣ – ಗಿರಿಲಹರಿ


ಇಂದು ನಮ್ಮೂರಲ್ಲಿ ಯಕ್ಷಗಾನ

 ನಮ್ಮೂರು ಅಂದರೆ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಜಿಲ್ಲೆಗಳು. ಇಲ್ಲಿ ಎಲ್ಲೆಲ್ಲಿ ಯಕ್ಷಗಾನ ಪ್ರದರ್ಶನ ನಡೆಯುತ್ತೆ ಎಂಬ ಸಂಗ್ರಹಿತ ಮಾಹಿತಿಯನ್ನು ಬಂಟ್ವಾಳನ್ಯೂಸ್ ನಿಮಗಾಗಿ ನೀಡುತ್ತಿದೆ. click https://bantwalnews.com  ಶ್ರೀ ಧರ್ಮಸ್ಥಳ ಮೇಳ: ಮಹಾಕಲಿ ಮಗಧೇಂದ್ರ ಸ್ಥಳ: ಶ್ರೀನಿವಾಸನಗರ…


ಸಂಸ್ಕೃತಿ ಉಳಿವಿನ ಭಾಗವಾಗಿ ಗೋರಕ್ಷಣೆ

ಸ್ವಸ್ಥ ಸಮಾಜ ನಿರ್ಮಾಣಕ್ಕೆ ಗೋ ಆಂದೋಲನ ಪ್ರಸ್ತುತ ಮುಡಿಪು, ವಿಟ್ಲಕ್ಕೆ ಬಂದ ಗೋ ಮಂಗಲ ಯಾತ್ರೆ ರಥ www.bantwalnews.com report ಗೋ ಸಂರಕ್ಷಣೆಯ ಕಾರ್ಯ ಸಂಸ್ಕೃತಿಯ ಉಳಿವಿನ ಭಾಗವಾಗಿದ್ದು, ಈ ಮೂಲಕ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಗೋ…


ವಿವಿಧೆಡೆ ಗಣರಾಜ್ಯೋತ್ಸವ

  ಪಾಂಡವರಕಲ್ಲು ಜುಮಾ ಮಸೀದಿ ಪಾಂಡವರಕಲ್ಲು ಬದ್ರಿಯಾ ಜುಮಾ ಮಸೀದಿ ಹಾಗೂ ನೂರುಲ್ ಹುದಾ ಮದರಸದ ಜಂಟಿ ಆಶ್ರಯದಲ್ಲಿ ಗುರುವಾರ ಬೆಳಗ್ಗೆ ಮದರಸಾ ಸಭಾಂಗಣದಲ್ಲಿ ೬೮ನೆ ಗಣರಾಜ್ಯೋತ್ಸವವನ್ನು ವಿಜ್ರಂಭನೆಯಿಂದ ಆಚರಿಸಲಾಯಿತು. ಮಸೀದಿಯ ಅಧ್ಯಕ್ಷ ಕೆ.ಜಿ.ಎನ್.ಪುತ್ತುಮೋನು ಧ್ವಜಾರೋಹಣಗೈದು ಮಾತನಾಡಿದರು….


ಇಜಾಝ್ ಅಹ್ಮದ್ ಅಕ್ಕರಂಗಡಿ ಪಿಎಫ್ ಐ ಬಂಟ್ವಾಳ ತಾಲೂಕು ಅಧ್ಯಕ್ಷ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾಗಿ ಇಜಾಝ್ ಅಹ್ಮದ್ ಅಕ್ಕರಂಗಡಿ ಆಯ್ಕೆಯಾಗಿದ್ದಾರೆ. bantwalnews.com report ಬಂಟ್ವಾಳ ಘಟಕದ ಪ್ರಧಾನ ಕಚೇರಿಯಲ್ಲಿ ಬುಧವಾರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯಾ ಸಭೆ ನಡೆಯಿತು. ಸಭೆಯಲ್ಲಿ ಮುಹಮ್ಮದ್ ಸಲೀಂ…


28ರಂದು ಖಲೀಲ್ ಹುದವಿ ಆಲಡ್ಕಕ್ಕೆ

ಎಸ್ಕೆಎಸ್ಸೆಸ್ಸೆಫ್ ಆಲಡ್ಕ-ಪಾಣೆಮಂಗಳೂರು ಶಾಖೆಯ 3 ನೇ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ 2 ದಿವಸಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಜನವರಿ 28 ರಂದು ಶನಿವಾರ ರಾತ್ರಿ ಖ್ಯಾತ ವಾಗ್ಮಿ ಖಲೀಲ್ ಹುದವಿ ಮುಖ್ಯ ಭಾಷಣಗೈಯುವರು. www.bantwalnews.com report ಆಲಡ್ಕ…


ಪರಿಸರ ಪ್ರೀತಿಸಿ, ಬೆಳೆಸಿ: ರಾಜೇಶ್ ನಾಯ್ಕ್ ಉಳಿಪಾಡಿಗುತ್ತು

ಪರಿಸರವು ನಮಗೆ ಏನೆಲ್ಲಾ ಕೊಡುತ್ತದೆಯೋ, ಅದರ ಅರ್ಧದಷ್ಟಾದರೂ ನಾವು ಪರಿಸರದೊಡನೆ ಬೆರೆತು ಬಾಳಬೇಕು.  ಅದನ್ನು ಆಸ್ವಾದಿಸಬೇಕು.  ಇಂದಿನ ಮಕ್ಕಳು ಹೆಚ್ಚಾಗಿ ಔದ್ಯೋಗಿಕ ವಿದ್ಯಾಭ್ಯಾಸದತ್ತ ಮುಖ ಮಾಡುವ ಕಾರಣ, ಕೃಷಿ ಚಟುವಟಿಕೆ, ಮಣ್ಣಿನ ಸೊಗಡು ಅವರು ತಿಳಿಯುತ್ತಿಲ್ಲ.  ಒಬ್ಬ…


ಯುವಶಕ್ತಿ ಜಾಗೃತಿಗೆ ತುಳುವೆರೆ ತುಲಿಪು, ತುಳನಾಡ್ದ ಜಾತ್ರೆ

https://bantwalnews.com report ನೆಲ, ಜಲ ಉಳಿಯದಿದ್ದರೆ ಸಂಸ್ಕೃತಿ ಉಳಿಸಲು ಅಸಾಧ್ಯ. ತುಲಿಪು ಎಂದರೆ ಹರಿವು. ಇಂದು ಯುವಜನತೆಯತ್ತ ಸಂಸ್ಕೃತಿಯ ಹರಿವು ಆಗಬೇಕು. ಹೀಗಾಗಿ ಈ ಬಾರಿಯ ತುಳುನಾಡ ಜಾತ್ರೆ  ಯುವಜನರಿಗಾಗಿ, ಯುವಶಕ್ತಿ ಜಾಗೃತಿಗಾಗಿ, ಆಧ್ಯಾತ್ಮಿಕ ಸಾಧನೆಗೆ. ಹೀಗೆಂದು ಒಡಿಯೂರು…


ಕಂಬಳಕ್ಕೆ ಒಡಿಯೂರು ಶ್ರೀ ಬೆಂಬಲ

www.bantwalnews.com report ಕಂಬಳ ಜಾನಪದೀಯ ಕ್ರೀಡೆಯಾಗಿದ್ದು, ಕೋರ್ಟಿನಲ್ಲಿ ಪರವಾದ ತೀರ್ಪು ಬರಲಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ. ಒಡಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲ್ಲಿಕಟ್ಟು ಎಂಬ ಕಾರ್ಯಕ್ರಮದಲ್ಲಿ ಪ್ರಾಣ ಹೋಗುತ್ತದೆ. ಆದರೆ ಕಂಬಳ…