2017

ಮಾಮ… ನನ್ನ ಬ್ರೆಷ್ಷಿಗೆ ಉಪ್ಪು ಹಾಕಿ…!

ಹಸುಗೂಸಿನಿಂದ ಹಿಡಿದು ನಾಲ್ಕುವರ್ಷದವರೆಗಿನ ಮಕ್ಕಳಿಗೆ ಟಿ.ವಿ ಯನ್ನೇ ಸ್ನೇಹಿತ ಎಂದು ನಾವು ನಂಬಿಸುತ್ತೇವೆ. ಹಾಗಾಗಿ ಟಿ.ವಿ. ಜಾಹೀರಾತುಗಳೇ  ಮಕ್ಕಳಿಗೆ ಸಮಾಧಾನ ನೀಡುವ ಲಾಲಿ ಹಾಡುಗಳಾಗುತ್ತಿದೆ. ಇದು ಈ ಜಾಹೀರಾತು ವ್ಯಾಮೋಹಕ್ಕೆ ದೊಡ್ಡ ಕಾರಣ ಎಂಬುದು ಎಲ್ಲರಿಗೂ ಗೊತ್ತಾಗಬೇಕಿದೆ….


ಇಂದು ನಮ್ಮೂರಲ್ಲಿ ಇಲ್ಲಿವೆ ಯಕ್ಷಗಾನ

  Bantwalnews.com ಸೋಮವಾರ ದಕ್ಷಿಣ ಕನ್ನಡ, ಉಡುಪಿ ಸಹಿತ ಯಾವ ಜಾಗಗಳಲ್ಲಿ ಪ್ರಮುಖ ಮೇಳಗಳ ಯಕ್ಷಗಾನ ಪ್ರದರ್ಶನ ನಡೆಯುತ್ತಿದೆ ಎಂಬ ಮಾಹಿತಿಯನ್ನು ಬಂಟ್ವಾಳನ್ಯೂಸ್ ನೀಡುತ್ತಿದೆ. ವೈವಿಧ್ಯ ಸುದ್ದಿಗಾಗಿ ಬಂಟ್ವಾಳನ್ಯೂಸ್ ನೋಡಿ   ಶ್ರೀ ಧರ್ಮಸ್ಥಳ ಮೇಳ: ಶ್ರೀ…


ರೈಲು ಡಿಲೇ: ತಡರಾತ್ರಿವರೆಗೂ ಸ್ಟೇಶನ್ ನಲ್ಲೇ ಕಳೆದ ಪ್ರಯಾಣಿಕರು

www.bantwalnews.com ಮಂಗಳೂರಿನ ತೋಕೂರಿನಲ್ಲಿ ಹಳಿ ಕೆಲಸ. ಬಂಟ್ವಾಳ, ಪುತ್ತೂರು, ಸುಬ್ರಹ್ಮಣ್ಯ ಸಹಿತ ಮಂಗಳೂರು ಸ್ಟೇಶನ್ ನಲ್ಲೂ ಪ್ರಯಾಣಿಕರ ಪರದಾಟ. ಇದು ಬೆಂಗಳೂರಿಗೆ ರಾತ್ರಿ ತೆರಳುವ ರೈಲಿಗಾಗಿ ನಿಂತವರ ಗೋಳು.  ಭಾನುವಾರ ರಾತ್ರಿಯಿಡೀ ಇಂಥದ್ದೇ ಅವಸ್ಥೆ. ಕಣ್ಣೂರಿನಿಂದ ಮಂಗಳೂರಿಗೆ…


ಬಿ.ಸಿ.ರೋಡ್ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಜಾತ್ರಾ ಸಂಭ್ರಮ

ಪ್ರೊ. ರಾಜಮಣಿ ರಾಮಕುಂಜ ಬಿ.ಸಿ.ರೋಡ್ ನಲ್ಲಿ ನಿರ್ಮಾಣಗೊಂಡಿರುವ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ಈ ದೇವಾಲಯಕ್ಕೆ ದಾಖಲಿತ ಇತಿಹಾಸವಿಲ್ಲ. ಭಾವುಕ ಜನರ ನಂಬಿಕೆಯಂತೆ, ನಂದ ಅರಸರ ಕಾಲದಲ್ಲಿ ಸುಮಾರು ಅರ್ಧ ಎಕರೆ ಜಾಗದಲ್ಲಿ ಈ ದೇವಾಲಯ ಪ್ರಸರಿಸಿತ್ತು ಅನ್ನುವುದು…


ಅಂಬೇಡ್ಕರ್ ನೆನಪಿಸುವುದು ನಮ್ಮೆಲ್ಲರ ಕರ್ತವ್ಯ: ದಿನೇಶ್ ಅಮ್ಟೂರು

ಭಾರತದ ರಾಷ್ಟ್ರಧ್ವಜ ರಾರಾಜಿಸುವುದು ಗಾಳಿಯಿಂದಲ್ಲ. ನಮ್ಮ ದೇಶದ ಸೈನಿಕರ ಶ್ರಮದಿಂದ, ಆ ಎಲ್ಲಾ ಸೈನಿಕರಿಗೂ ನಾವು ಕೃತಜ್ಞತೆಯನ್ನು ಸಲ್ಲಿಸಬೇಕು. ನಮ್ಮ ಸಂವಿಧಾನ ಅಂಗೀಕಾರವಾದ ದಿನದಂದು ನಾವು ನಮ್ಮ ರಾಷ್ಟ್ರಪುರುಷ, ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್‌ರವನ್ನು…


ಆತ್ಮಶುದ್ಧೀಕರಣದ ಕೆಲಸ ಅಗತ್ಯ: ರಮಾನಾಥ ರೈ

ಅಪನಂಬಿಕೆ, ಅವಿಶ್ವಾಸಗಳು ತಾಂಡವವಾಡುತ್ತಿರುವ ಈ ಕಾಲಘಟ್ಟದಲ್ಲಿ ಎಲ್ಲರಲ್ಲೂ ಆತ್ಮಶುದ್ದೀಕರಣವಾಗುವ ಕೆಲಸ ಆಗಬೇಕು, ದೇವಸ್ಥಾನದ ಬ್ರಹ್ಮಕಲಶವಾಗುವಂತೆ ಆತ್ಮದ ಬ್ರಹ್ಮಕಲಶ ಆಗಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದಾಲಯ ಬಿ.ಸಿ.ರೋಡು ಇದರ…


ಮಕ್ಕಳ ಕೈಗೆ ಮೊಬೈಲ್ ಕೊಡದೆ ಸಂಸ್ಕಾರ ಕಲಿಸಿ: ಅದಮಾರು ಸ್ವಾಮೀಜಿ

ಎಳೆ ಮಕ್ಕಳ ಕೈಗೆ ಮೊಬೈಲ್ ಕೊಡದೆ ಸಂಸ್ಕಾರವನ್ನು ಕಲಿಸುವ ಕಾರ್ಯ ಹೆತ್ತವರಿಂದ ಆಗಬೇಕು. ಆಗ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದು ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹೇಳಿದರು. ಗಾಳದ…


ಕರಿಮೆಣಸು ಕೊಯ್ಯಲು ಬಳಸಿದ ಕಬ್ಬಿಣದ ಏಣಿಗೆ ವಿದ್ಯುತ್ ತಗಲಿ ಮೂವರ ಸಾವು

ಕರಿಮೆಣಸು ಕೊಯ್ಯಲು ಹತ್ತಲು ಬಳಸಿದ ಕಬ್ಬಿಣದ ಏಣಿ ವಿದ್ಯುತ್ ವಯರಿಗೆ ತಗಲಿ ವಿದ್ಯುತ್ ಪ್ರವಹಿಸಿ, ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ. www.bantwalnews.com report ಭಾನುವಾರ ಮಂಗಳೂರಿನ ಉಜ್ಜೋಡಿ ಎಂಬಲ್ಲಿ ಈ ಘಟನೆ ನಡೆದಿದೆ.  ವಲೇರಿಯನ್ ಲೋಬೊ (55), ಹಾಸ್ಮೀ…



ರಾಕೇಶ್ ಕೊಣಾಜೆ ಚಿತ್ರ ಪ್ರಥಮ

ತನ್ನ ವಿಭಿನ್ನ ಶೈಲಿಯ ಛಾಯಾಗ್ರಹಣ ಮೂಲಕ ಗಮನ ಸೆಳೆದಿರುವ ಪ್ರತಿಭಾವಂತ ಫೊಟೋಗ್ರಾಫರ್ ರಾಕೇಶ್ ಕೊಣಾಜೆ ಅವರ ಕಂಬಳ ಚಿತ್ರ ರಾಜ್ಯಮಟ್ಟದ ಫೊಟೋಗ್ರಾಫಿ ಸ್ಪರ್ಧೆಯಲ್ಲಿ ಪ್ರಥಮ ಬಹಮಾನ ಲಭಿಸಿದೆ. ಬೆಂಗಳೂರಿನ ಡ್ರೀಮ್ ಟೀಮ್ ಆಯೋಜಿಸಿದ ಸ್ಪರ್ಧೆಯ ಥೀಮ್ ಆಕ್ಷ್ಯನ್…