2017

ಇಂದಿನ ಯಕ್ಷಗಾನ

ಬಂಟ್ವಾಳನ್ಯೂಸ್ ಇಂದು ಎಲ್ಲೆಲ್ಲಿ ಯಕ್ಷಗಾನ ಕಾರ್ಯಕ್ರಮಗಳು ನಡೆಯುತ್ತವೆ ಎಂಬ ಮಾಹಿತಿ ನೀಡುತ್ತಿದೆ.   ಶ್ರೀ ಧರ್ಮಸ್ಥಳ ಮೇಳ: ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಸ್ಥಳ: ಚಾಂತಾರು ದೇವುಬೈಲ್ ಶ್ರೀ ಎಡನೀರು ಮೇಳ: ಶೂರ್ಪನಖಾ ವಿವಾಹ, ಶ್ರೀಕೃಷ್ಣ ಪಾರಿಜಾತ,…


ತಾಜುಲ್ ಉಲಮಾ ಅನುಸ್ಮರಣೆ 11ರಂದು

ಫಖ್ರುದ್ದೀನ್ ಜುಮ್ಮಾ ಮಸ್ಜಿದ್ ಮಾವಿನಕಟ್ಟೆ ಅಜಿಲಮೊಗರುವಿನಲ್ಲಿ ಎಸ್.ವೈ.ಎಸ್, ಎಸ್.ಎಸ್.ಎಫ್. ಮಾವಿನಕಟ್ಟೆ ಆಶ್ರಯದಲ್ಲಿ ತಾಜುಲ್ ಉಲಮಾ ಅನುಸ್ಮರಣೆ 11ರಂದು ಸಂಜೆ 6 ಕ್ಕೆ ಮಾವಿನಕಟ್ಟೆ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. www.bantwalnews.com report ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಎಸ್.ಎಸ್.ಎಫ್….


12ರಿಂದ 14ವರೆಗೆ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಶ್ರೀ ದೇವಿಯ ಜಾತ್ರಾ ಮಹೋತ್ಸವ 12ರಿಂದ 14ವರೆಗೆ ನಡೆಯಲಿದೆ. 12ರಂದು ಸಂಜೆ 5.30ಕ್ಕೆ ವಿದುಷಿ ಸುಚಿತ್ರಾ ಹೊಳ್ಳೆ ಮತ್ತು ಶಿಷ್ಯವೃಂದದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. 13ರಂದು ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮ,…


ಸೂರ್ಯಶಿಕಾರಿ – ಚಿತ್ರ: ಕಿರಣ್ ಹೊಳ್ಳ

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಕಿರಣ್ ಮಂಗಳೂರಿನವರಾದರೂ ಉಡುಪಿ ನಿವಾಸಿ. ಬೀಚ್ ನಲ್ಲಿ ಸೈಕಲ್ ಸವಾರಿ ವೇಳೆ ಸೂರ್ಯನ ಹಿಡಿದಿಟ್ಟುಕೊಳ್ಳುವ ಆಸೆಯಿಂದ ಕ್ಲಿಕ್ಕಿಸಿದ ಚಿತ್ರವಿದು.  ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಂಗಾಗಿ ಚಿತ್ರಗಳ ಸಂಗ್ರಹ ಆರಂಭಗೊಂಡಿದೆ….


ಎಸ್.ವಿ.ಎಸ್. ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ದಿನಾಚರಣೆ

ಶಿಕ್ಷಣವು ನಮ್ಮಲ್ಲಿರುವ ಸೃಜನಶೀಲವಾದ ಶಕ್ತಿ ವಿಶೇಷಗಳನ್ನು, ಸುಪ್ತವಾದ ಪ್ರತಿಭೆಗಳನ್ನು ಸಮಾಜದ ಮುಂದೆ ಅನಾವರಣಗೊಳಿಸುವ ಆಯುಧ. ವಿದ್ಯೆ ಮಾನವನ ಜೀವನಕ್ಕೆ ಸಹಾಯಕಾರಿಯಾದ ಉಪಕರಣ ಎಂದು ಖ್ಯಾತ ಯಕ್ಷಗಾನ ಕಲಾವಿದ ಜಬ್ಬಾರ್ ಸಮೋ ಹೇಳಿದರು. ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ…


ಗೋವಿಂದ ಪೈ ಅನುವಾದಗಳು: ದತ್ತಿ ಉಪನ್ಯಾಸ

ಕನ್ನಡ ವಿಶ್ವವಿದ್ಯಾಲಯ ಹಂಪಿ, ಭಾಷಾಂತರ ಅಧ್ಯಯನ ವಿಭಾಗ ವಿದ್ಯಾರಣ್ಯ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಆಶ್ರಯದಲ್ಲಿ ಅಮ್ಮೆಂಬಳ ಶಂಕರನಾರಾಯಣ ನಾವಡ ದತ್ತಿ ಉಪನ್ಯಾಸ ಫೆ.10ರಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಜ್ಞಾನಜ್ಯೋತಿ ಸಭಾಂಗಣದಲ್ಲಿ…


ಉಗ್ಗೆದಲ್ತಾಯ, ಪಂಜುರ್ಲಿ ದೈವ ಕ್ಷೇತ್ರದಲ್ಲಿ ದೊಂಪದ ಬಲಿ ಉತ್ಸವ

ಕುರಿಯಾಳ ಗ್ರಾಮದ ಶ್ರೀ ಉಗ್ಗೆದಲ್ತಾಯ ದೈವ ಮತ್ತು ಪಂಜುರ್ಲಿ ದೈವಸ್ಥಾನ ದೊಂಪದ ಬಲಿ ಕ್ಷೇತ್ರದಲ್ಲಿ ನೂತನ ದೊಂಪದ ಬಲಿ ಕ್ಷೇತ್ರದ ಶುದ್ಧೀಕರಣ ಮತ್ತು ಕಲಶೋತ್ಸವ ಪೂಜೆ ಮತ್ತು ದೊಂಪದ ಬಲಿ ಉತ್ಸವ ಫೆ.10ರಿಂದ ಫೆ.12ವರೆಗೆ ನಡೆಯಲಿದೆ. ಈ…


ಗುರುವಾರ ಎಲ್ಲೆಲ್ಲಿ ಯಕ್ಷಗಾನ

ಬಂಟ್ವಾಳನ್ಯೂಸ್ ಇಂದು ಎಲ್ಲಿ ಯಕ್ಷಗಾನ ಪ್ರದರ್ಶನ ಇದೆ ಎಂಬ ಮಾಹಿತಿಯನ್ನು ನಿಮಗಾಗಿ ನೀಡುತ್ತಿದೆ. ವಿವರಗಳಿಗೆ ಕ್ಲಿಕ್ ಮಾಡಿ. www.bantwalnews.com  ಶ್ರೀ ಧರ್ಮಸ್ಥಳ ಮೇಳ: ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಸ್ಥಳ: ಚಾರ ಶ್ರೀ ಎಡನೀರು ಮೇಳ: ಶ್ರೀರಾಮ…


ನೆನಪಿನಲ್ಲಿ ಉಳಿದ ಸಮರ್ಪಣ್ ನೃತ್ಯೋತ್ಸವ

ಡಾನ್‌ಬಾಸ್ಕೋ ಸಭಾಂಗಣದಲ್ಲಿ ಫೆ.4,5ರಂದು ನೃತ್ಯಾಂಗನ್ ಸಂಸ್ಥೆ ಆಯೋಜಿಸಿದ್ದ ಎರಡು ದಿನಗಳ ನೃತ್ಯ ಹಬ್ಬ ‘ಸಮರ್ಪಣ್-2017’ ನಾಲ್ಕನೇ ಕಾರ್ಯಕ್ರಮ ಕಲಾರಸಿಕರನ್ನು ರಂಜಿಸಿತು. ಕಾವ್ಯಾ ಮಹೇಶ್, ದಕ್ಷಿಣಾ ವೈದ್ಯನಾಥನ್, ಹೈದರಾಬಾದ್‌ನ ಪೂರ್ವ ಧನಶ್ರೀ, ಮಂಗಳೂರಿನ ರಮ್ಯಾ ರಾವ್, ಬೆಂಗಳೂರಿನ ಸ್ವೀಕೃತ್…


ಭಾಷೆ, ಬದುಕಿಗೆ ಶಕ್ತಿ ತುಂಬಿದ ಒಡಿಯೂರಿನ ತುಳುನಾಡ ಜಾತ್ರೆ

ಹರೀಶ ಮಾಂಬಾಡಿ https://bantwalnews.com ಕವರ್ ಸ್ಟೋರಿ ಮಂಥನ ನಡೆದದ್ದು ಒಂದು ದಿನ. ತೇರು ಎಳೆದದ್ದು ಇನ್ನೊಂದು ದಿನ. ಆದರೆ ಸಾವಿರ ದಿನಗಳಿಗಾಗುವಷ್ಟು ವಿಚಾರಪ್ರಭೆಯನ್ನು ಅದು ಬಿತ್ತಿ ಹೋಗಿತ್ತು.