ಕುದ್ರೋಳಿ ಧ್ವಜಸ್ತಂಭಕ್ಕೆ ನೂತನ ದಾರು ಬಿ.ಸಿ.ರೋಡಿಗೆ ಆಗಮನ
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಸುಳ್ಯ ತಾಲೂಕು ಉಬರಡ್ಕ ನೈರೊಡೆಯಿಂದ ತಂದಿದ್ದ ನೂತನ ಸಾಗುವಾನಿ ದಾರುವನ್ನು ಬಿ.ಸಿ.ರೋಡಿನಲ್ಲಿ ಸ್ವಾಗತಿಸಲಾಯಿತು. ಪ್ರಮುಖರಾದ ಕೆ.ಹರಿಕೃಷ್ಣ ಬಂಟ್ವಾಳ, ಮಾಲತಿ ಜನಾರ್ಧನ ಪೂಜಾರಿ,ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್,ಅರ್ಚಕ ಲೋಕೇಶ್…